Cnewstv.in / 25.08.2021 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬೆಂಗಳೂರು : ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1259 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 29 ಜನರು ಸಾವನ್ನಪ್ಪಿದ್ದಾರೆ.
1701 ಜನ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2884032 ಕ್ಕೆ ತಲುಪಿದೆ.
ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 19784 ಇದೆ. ಇಂದಿನ ಪಾಸಿಟಿವಿಟಿ ದರ 0.65% ಇದ್ದು, ಡೆತ್ ರೇಟ್ 2.30% ಇದೆ..
ಜಿಲ್ಲಾವಾರು ಪ್ರಕರಣಗಳು
ಬೆಂಗಳೂರು ನಗರ 295 ಬೆಂಗಳೂರು ಗ್ರಾಮಾಂತರ 13 ಬಾಗಲಕೋಟೆ 3 ಬಳ್ಳಾರಿ 1 ದಕ್ಷಿಣಕನ್ನಡ 273 ದಾವಣಗೆರೆ 30 ಬೆಳಗಾವಿ 14 ಬೀದರ್ 0 ಧಾರವಾಡ 3 ಹಾಸನ 69 ಗಂಗಾ ಒಂದು ಹಾವೇರಿ ಒಂದು ಕೊಡಗು 38 ಕಲ್ಬುರ್ಗಿ 12 ರಾಯಚೂರು ನಾಲ್ಕು ಕೋಲಾರ ಕೊಪ್ಪಳ ಮಂಡ್ಯ 20 ಶಿವಮೊಗ್ಗ 59 ತುಮಕೂರು 43 ರಾಯಚೂರು 4 ವಿಜಯಪುರ 1 ಯಾದಗಿರಿ 1
ಇದನ್ನು ಓದಿ : https://cnewstv.in/?p=5586
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv