Breaking News

ಶೈನಿಂಗ್ ಸ್ಟಾರ್ ಪ್ರದೀಪ್ ರವರ ಹುಟ್ಟು ಹಬ್ಬದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ.

Cnewstv.in / 24.08.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಟೈಗರ್‌, ಜಾಲಿ ಡೇಸ್, ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಕನ್ನಡ ಚಿತ್ರರಂಗದ ಯುವ ನಾಯಕ ಶೈನಿಂಗ್ ಸ್ಟಾರ್ ಪ್ರದೀಪ್ ರವರ ಹುಟ್ಟು ಹಬ್ಬದ ಪ್ರಯುಕ್ತ ಶೈನಿಂಗ್ ಸ್ಟಾರ್ ಗೆಳೆಯರ ಬಳಗ ವತಿಯಿಂದ ಸಾಲು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಶೈನಿಂಗ್ ಸ್ಟಾರ್ ಪ್ರದೀಪ್ ಗೆಳೆಯರ ಬಳಗದಿಂದ ಅರುಣ್ ನವುಲೆ , ಕುಮರೇಶ್, ವೆಂಕಟೇಶ್ ಕಲ್ಲೂರು, ಪವನ್ ,ಶಶಿಕುಮಾರ್ ಸಿರಿಗೆರೆ, ಕಲೀಮ್ ಅಹಮ್ಮದ್, ಸುಹಾಸ್ ಗೌಡ , ದೇವರಾಜ್, ವಿನಯ್ , ಐನಾಪುರ್, ಅಭಿಶೇಕ್ , ಸಚಿನ್ , ಚೇತನ್ , ರಾಖಿ ಇತರರು ಇದ್ದರು.

ಇದನ್ನು ಒದಿ : https://cnewstv.in/?p=5576

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*