Breaking News

ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ1432. ಪಾಸಿಟಿವಿಟಿ ದರ 0.80%

Cnewstv.in / 24.08.2021 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಬೆಂಗಳೂರು : ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1432 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 27 ಜನರು ಸಾವನ್ನಪ್ಪಿದ್ದಾರೆ.

1538 ಜನ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2876377 ಕ್ಕೆ ತಲುಪಿದೆ.

ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 21133 ಇದೆ. ಇಂದಿನ ಪಾಸಿಟಿವಿಟಿ ದರ 0.80% ಇದ್ದು, ಡೆತ್ ರೇಟ್ 1.88 % ಇದೆ.

ಜಿಲ್ಲಾವಾರು ಪ್ರಕರಣಗಳ

ಬೆಂಗಳೂರು ನಗರ-318, ಮೈಸೂರು-103, ಬೆಂಗಳೂರು ಗ್ರಾಮಾಂತರ-11,ದಕ್ಷಿಣ ಕನ್ನಡ-326 ಬಾಗಲಕೋಟೆ-0, ರಾಮನಗರ-5, ಚಿಕ್ಕಮಗಳೂರು-32, ಬಳ್ಳಾರಿ-4, ಕಲಬುರಗಿ-6, ಬೆಳಗಾವಿ-46, ಬೀದರ್-1, ಹಾಸನ-94, ಚಾಮರಾಜನಗರ-6, ಚಿಕ್ಕಬಳ್ಳಾಪುರ-6, ಚಿತ್ರದುರ್ಗ-9, ದಾವಣಗೆರೆ-28, ಧಾರವಾಡ-7, ಗದಗ-1, ಹಾವೇರಿ-3, ಕೊಡಗು-72, ಕೋಲಾರ-20, ಕೊಪ್ಪಳ-2, ಮಂಡ್ಯ-30, ರಾಯಚೂರು-4, ಶಿವಮೊಗ್ಗ-47, ತುಮಕೂರು-46, ಉಡುಪಿ-162, ಉತ್ತರ ಕನ್ನಡ-42, ವಿಜಯಪುರ-1, ಯಾದಗಿರಿ-0.

ಇದನ್ನು ಓದಿ : https://cnewstv.in/?p=5567

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*