Breaking News

ಪರೋಪಕಾರಂ ತಂಡದಿಂದ ವಿಶೇಷ “ರಕ್ಷಾಬಂಧನ”

Cnewstv.in / 22.08.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಇಂದು ರಕ್ಷಾ ಬಂಧನ. ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಆಚರಿಸುತ್ತಾರೆ ಅದರ ಪರೋಪಕಾರಂ ತಂಡದ ವತಿಯಿಂದ ರಕ್ಷಾ ಬಂಧನ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಪರೋಪಕಾರಂ ತಂಡದ 488 ನೇ ಕಾರ್ಯಕ್ರಮದಲ್ಲಿ ಗಿಡಗಳಿಗೆ ರಕ್ಷೆಯನ್ನು ಕೊಡುತ್ತೇವೆ ಅವುಗಳನ್ನು ಸುರಕ್ಷಿತವಾಗಿರಿಸುತ್ತೇವೆ ಎಂಬ ಧ್ಯೇಯದೊಂದಿಗೆ ಸಂಕಲ್ಪ ಮಾಡಿ, ಗಿಡಗಳಿಗೆ ರಾಖಿ ಕಟ್ಟುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ತ್ಯಾಗರಾಜ್, ಶ್ರೀಧರ್, ಡಾ.ಬಾಲಕೃಷ್ಣ ಹೆಗಡೆ, ಪ್ರಕಾಶ್, ಮೋಹನ್, ಶ್ರೀಕಾಂತ್ ಹಾಗೂ ಇತರರು ಪರೋಪಕಾರಂ ತಂಡದ ಸದಸ್ಯರು ಭಾಗವಹಿಸಿದ್ದರು.

ಇದನ್ನು ಒದಿ : https://cnewstv.in/?p=5553

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*