Cnewstv.in / 20.08.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ವರಮಹಾಲಕ್ಷ್ಮಿ ಹಬ್ಬವನ್ನು ಶಿವಮೊಗ್ಗ ನಗರದಾದ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು.
ನಗರದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಹಿಳೆಯರು ಮನೆಯಲ್ಲಿ ವರಮಹಾಲಕ್ಷ್ಮಿ ವ್ರತವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು. ಮನೆಯಲ್ಲಿಯೇ ಕಳಸ ಪ್ರತಿಷ್ಠಾಪಿಸಿ, ಅಲಂಕಾರ ಮಾಡಿ, ನೈವೇದ್ಯಗಳನ್ನು ಮಾಡಿ ದೇವಿಗೆ ಪ್ರಾರ್ಥನೆ ಸಲ್ಲಿಸಿದರು…
ಕೋಟೆ ಮಾರಿಕಾಂಬಾ ದೇವಾಲಯದಲ್ಲಿ ಗಜಲಕ್ಷ್ಮಿ ಅಲಂಕಾರದಲ್ಲಿ ದೇವಿಯ ಪ್ರತಿಷ್ಠಾಪನೆ.

ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀಲಕ್ಷ್ಮೀವೆಂಕಟೇಶ್ವರ ದೇವಾಲಯದಲ್ಲಿ ಸಾಮೂಹಿ ಚೂಡಿ ಪೂಜೆ ಕುಂಕುಮಾರ್ಚನೆ ಹಾಗೂ ಸಹಸ್ರನಾಮ ಪೂಜೆ.

ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ರವಿಶಂಕರ್ ಮನೆಯಲ್ಲಿ ಪ್ರತಿಷ್ಠಾಪಿಸಲಾದ ವರಮಹಾಲಕ್ಷ್ಮಿ.

ಚಂದ್ರಕಲಾ. ಬಾಪೂಜಿನಗರ ಶಿವಮೊಗ್ಗ

ನಾಗೇಶ್ ರೇವಡಿ ಬಾದಾಮಿ.

ನಾಗ ಶ್ರೀ, ಶಿವಮೊಗ್ಗ,

ಪ್ರತೀಕ್ಷಾ, ಗೋಪಾಲ ಗೌಡ ಬಡಾವಣೆ, ಶಿವಮೊಗ್ಗ

ಅರ್ಪಿತಾ ಗೌಡ, ಶಿವಮೊಗ್ಗ

ಶಿಲ್ಪ ಮೋಹನ್, ಗುಂಡಪ್ಪ ಶೆಡ್, ಶಿವಮೊಗ್ಗ

ನಿರ್ಮಲಾ, ಅಬ್ಬಲಗೆರೆ, ಶಿವಮೊಗ್ಗ

ಇದನ್ನು ಒದಿ : https://cnewstv.in/?p=5512
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv