Breaking News

ವಿಶೇಷಚೇತನರಿಗೆ ತ್ರಿಚಕ್ರವಾಹನ ಹಸ್ತಾಂತರ

Cnewstv.in / 16.08.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ವತಿಯಿಂದ ವಿಶಿಷ್ಟಚೇತನರಿಗೆ 84 ಯಂತ್ರಚಾಲಿತ ತ್ರಿಚಕ್ರವಾಹನ ಮಂಜೂರಾಗಿದೆ ಇದರಲ್ಲಿ ಹತ್ತು ವಿಕಲಚೇತನರಿಗೆ ಇಂದು ಸಚಿವ ಕೆ ಎಸ್ ಈಶ್ವರಪ್ಪ ನವರು ತಮ್ಮ ಕಾರ್ಯಾಲಯದಲ್ಲಿ ವಾಹನದ ಕಿಯನ್ನ ಹಸ್ತಾಂತರಿಸಿದರು.

ಇದನ್ನು ಒದಿ : https://cnewstv.in/?p=5428

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*