Breaking News

ವಿಶ್ವಪ್ರಸಿದ್ಧ 450 ವರ್ಷಗಳ ಪ್ರಾಚೀನ ಸ್ಮಾರಕಕ್ಕೆ ಹಾನಿ.

Cnewstv.in / 13.08.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ವಿಜಯಪುರ : ವಿಶ್ವವಿಖ್ಯಾತ ಸುಮಾರು 450 ವರ್ಷಗಳ ಹಿಂದಿನ ಗೋಲಗುಂಬಜ್ ಸ್ಮಾರಕ ಇತ್ತೀಚೆಗೆ ಹವಾಮಾನ ವೈಪರೀತ್ಯದಿಂದಾಗಿ ಹಾನಿಗೊಳಗಾಗಿದೆ.

ಗೋಲ್ ಗುಂಬಜ್ ನ ಕಿಟಕಿಯ ಮೇಲೆ ಹಾಕಿದ್ದ ಹಾಸುಗಲ್ಲು ಕುಸಿದಿದೆ. ಇನ್ನೂ ಹಾಳಾಗಿರುವ ಈ ಭಾಗವನ ತಕ್ಷಣವೇ ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ದುರಸ್ತಿ ಕಾರ್ಯಕ್ಕೆ ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಅದೇ ಪ್ರಕಾರದ ವಸ್ತುಗಳನ್ನು ಬಳಸಿ ಸರಿಪಡಿಸಲಾಗುವುದು ಎಂದು ಧಾರವಾಡ ಸಂಶೋಧನಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಒದಿ : https://cnewstv.in/?p=5390

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*