Breaking News

ಎಮಿರೇಟ್ಸ್ ಸಂಸ್ಥೆಯ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್.

Cnewstv.in / 11.08.2021 / UAE / Contact for News and Information 9916660399

ದುಬೈ : ಯುಎಇ ಯಾ ದೊಡ್ಡ ವಿಮಾನ ಸಂಸ್ಥೆಯಾದ ಎಮಿರೇಟ್ಸ್ ನಾ 30 ಸೆಕೆಂಡುಗಳ ಜಾಹೀರಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಶ್ವದ ಅತಿ ಎತ್ತರದ ಕಟ್ಟಡ ವಾಗಿರುವ ಬುರ್ಜ್ ಖಲೀಫಾ ಕಟ್ಟಡದ ತುತ್ತತುದಿಯಲ್ಲಿ ಎಮಿರೇಟ್ಸ್ ಸಂಸ್ಥೆಯ ಗಗನಸಖಿ ನಿಕೋಲ್ ಸ್ಮಿತ್ ಲುಡ್ವಿಕ್ ತನ್ನ ಸಂಸ್ಥೆಯ ಜಾಹೀರಾತನ್ನು ಪ್ರದರ್ಶಿಸುವ ವಿಡಿಯೋ ಮಾಡಲಾಗಿದೆ.

https://fb.watch/7j5VnxLwb0/

ಬುರ್ಜ್ ಖಲೀಫಾ ಕಟ್ಟಡದ ತುತ್ತತುದಿಯಲ್ಲಿ ಕೇವಲ 1.2 ಮೀಟರ್ ನಷ್ಟು ಮಾತ್ರ ಜಾಗವಿದೆ ಅಲ್ಲಿ ಗಾಳಿಯ ಒತ್ತಡ ಕೂಡ ಹೆಚ್ಚಾಗಿರುತ್ತದೆ. ಅದಕ್ಕೆ ಹೊಂದಿಕೊಂಡು ನಿಲ್ಲಬೇಕು ಇಂತಹ ಸಾಹಸಮಯ ಜಾಹೀರಾತು ಇದೀಗ ವೈರಲ್ ಆಗಿದೆ.

ಇದನ್ನು ಓದಿ : https://cnewstv.in/?p=5369

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*