Breaking News

ನೂತನ ಸಚಿವರಿಗೆ ಖಾತೆ ಹಂಚಿಕೆ : ಯಾವ ಖಾತೆ ಯಾರಿಗೆ ???

Cnewstv.in / 07.08.2021/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
 
ಬೆಂಗಳೂರು : ಸಿ.ಎಂ. ಬಸವರಾಜ್ ಬೊಮ್ಮಾಯಿ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ 29 ಮಂದಿಗೂ ಖಾತೆಯನ್ನು ಹಂಚಿದ್ದಾರೆ.
 
ಯಾವ ಖಾತೆ ಯಾರಿಗೆ ???
 
*ಬಸವರಾಜ್ ಬೊಮ್ಮಾಯಿ -(ಮುಖ್ಯಮಂತ್ರಿ) ಹಣಕಾಸು, ಬೆಂಗಳೂರು ನಗರಾಭಿವೃದ್ಧಿ
*ಆರಗ ಜ್ಞಾನೇಂದ್ರ -ಗೃಹ ಸಚಿವ
*ಕೆಎಸ್  ಈಶ್ವರಪ್ಪ- ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್
*ಬಿ.ರಾಮುಲು -ಸಾರಿಗೆ, ಪರಿಶಿಷ್ಟ ಪಂಗಡ ಸಚಿವಾಲಯ
*ಆಚಾರ್ ಹಾಲಪ್ಪ -ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
*ಡಾ.ಕೆ.ಸುಧಾಕರ್ -ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ
*ಗೋವಿಂದ್ ಕಾರಜೋಳ -ಮಧ್ಯಮ ನೀರಾವರಿ
*ಅಶೋಕ್ -ಕಂದಾಯ ಇಲಾಖೆ
*ವಿ ಸೋಮಣ್ಣ -ವಸತಿ ಇಲಾಖೆ
*ಎಸ್  ಅಂಗಾರ – ಮೀನುಗಾರಿಗೆ ಇಲಾಖೆ
*ಶಶಿಕಲಾ ಜೊಲ್ಲೆ -ಮುಜರಾಯಿ ಮತ್ತು ಹಝ್ ಮತ್ತು ವಕ್ಫ್
*ಜೆಸಿ ಮಾಧುಸ್ವಾಮಿ -ಕಾನೂನು ಮತ್ತು ಸಂಸದೀಯ ಇಲಾಖೆ
*ಅಶ್ವಥ್ ನಾರಾಯಣ್ -ಉನ್ನತ ಶಿಕ್ಷಣ ಮತ್ತು ಐಟಿ ಬಿಟಿ ಇಲಾಖೆ
*ಸಿಸಿ ಪಾಟೀಲ್-  ಲೋಕೋಪಯೋಗಿ
*ಕೆ.ಗೋಪಾಲಯ್ಯ -ಅಬಕಾರಿ ಇಲಾಖೆ
*ಎಂಟಿಬಿ ನಾಗರಾಜ್ -ಸಣ್ಣ ಕೈಗಾರಿಕೆ ಇಲಾಖೆ
*ನಾರಾಯಣಗೌಡ -ಕ್ರೀಡಾ ಮತ್ತು ಯುವ ಸಬಲೀಕರಣ
*ಡಿಸಿ ನಾಗೇಶ್ -ಪ್ರಾಥಮಿಕ ಮತ್ತು ಶಿಕ್ಷಣ ಇಲಾಖೆ
*ಸುನೀಲ್ ಕುಮಾರ್ -ಕನ್ನಡ ಮತ್ತು ಸಂಸ್ಕೃತಿ ಇಲಾಖೆ
*ಶಂಕರ್ ಬಿ ಪಾಟೀಲ್ -ಗುಡಿ ಕೈಗಾರಿಕೆ
*ಮುನಿರತ್ನ -ತೋಟಗಾರಿಕೆ
*ಮುರುಗೇಶ್  ನಿರಾಣಿ -ಸಣ್ಣ ಮತ್ತು ಮಧ್ಯಮ ಕೈಗಾರಿಕೆ
*ಕೋಟಾ ಶ್ರೀನಿವಾಸ್  ಪೂಜಾರಿ – ಸಮಾಜ ಕಲ್ಯಾಣ ಇಲಾಖೆ
*ಉಮೇಶ್   ಕತ್ತಿ- ಅರಣ್ಯ, ಆಹಾರ ಸರಬರಾಜು ಇಲಾಖೆ
*ಆನಂದ್ ಸಿಂಗ್ -ಪರಿಸರ ಮತ್ತು ಪ್ರವಾಸೋದ್ಯಮ ಇಲಾಖೆ
*ಪ್ರಭು ಚೌಹಾಣ್ -ಪಶು ಸಂಗೋಪನಾ ಇಲಾಖೆ
*ಶಿವರಾಮ್ ಹೆಬ್ಬಾರ್ -ಕಾರ್ಮಿಕ ಇಲಾಖೆ
*ಎಸ್ ಟಿ ಸೋಮಶೇಖರ್ -ಸಹಕಾರ
*ಬಿಸಿ ಪಾಟೀಲ್ -ಕೃಷಿ ಇಲಾಖೆ
*ಬಿಎ ಬಸವರಾಜ್ -ನಗಾರಾಭಿವೃದ್ಧಿ
 
ಇದನ್ನು ಒದಿ : https://cnewstv.in/?p=5349
 
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
 

Leave a Reply

Your email address will not be published. Required fields are marked *

*