Breaking News

ಶಿವಮೊಗ್ಗ ಯಶವಂತಪುರ ರೈಲು ಪುನರಾರಂಭ

 

Cnewstv.in / 04.08.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಲಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಶಿವಮೊಗ್ಗ ಯಶವಂತಪುರ ರೈಲು, ಆಗಸ್ಟ್ 10 ರಿಂದ ಪುನರಾರಂಭವಾಗಲಿದೆ.

ಆಗಸ್ಟ್ 10ರಂದು 9.15ಕ್ಕೆ ಬೆಂಗಳೂರಿನ ಯಶವಂತಪುರದಿಂದ ಹೊರಟು 2:30 ಕೆ ಶಿವಮೊಗ್ಗ ತಲುಪಲಿದೆ. ಅದೇ ದಿನ 3:30 ಕ್ಕೆ ಶಿವಮೊಗ್ಗದಿಂದ ಹೊರಟು 9:00 ಗಂಟೆಗೆ ಬೆಂಗಳೂರಿನ ಯಶವಂತಪುರ ತಲುಪಲಿದೆ.

ಇದನ್ನು ಒದಿ : https://cnewstv.in/?p=5308

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*