Cnewstv.in / 24.07.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ತಗ್ಗು ಪ್ರದೇಶಗಳಿಗೆ ನುಗ್ಗಿದ ತುಂಗಾ ನದಿ ನೀರ
ಶಿವಮೊಗ್ಗ : ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ ನದಿಯ ನೀರು ತಗ್ಗುಪ್ರದೇಶದ ಬಡಾವಣೆಗಳಿಗೆ ನುಗ್ಗಿದೆ. ಹಳೆ ಶಿವಮೊಗ್ಗ ಭಾಗ ಮತ್ತೆ ಜಲಾವೃತಗೊಂಡಿದೆ.
ಕುಂಬಾರ ಬೀದಿ, ಸೀಗೆಹಟ್ಟಿ, ಕೆ.ಆರ್. ಪುರಂ, ಕಂಟ್ರಿಕ್ಲಬ್ ರಾಜೀವ್ ಗಾಂಧಿ ಬಡಾವಣೆ, ಹೊಸಮನೆ, ಶಾಂತಮ್ಮ ಲೇಔಟ್ ಗಳಿಗೆ ನೀರು ನುಗ್ಗಿದೆ. ತುಂಗಾ ಜಲಾಶಯದಿಂದ 80 ಸಾವಿರ ಕ್ಯೂಸೆಕ್ಸ್ ಗಿಂತಲೂ ಅಧಿಕ ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಹೀಗಾಗಿ ತಡೆಗೋಡೆ ಇದ್ದರು ಸಹ ರಾಜಕಾಲುವೆ ಚರಂಡಿಗಳ ಮೂಲಕ ನದಿ ನೀರು ತಗ್ಗು ಪ್ರದೇಶದ ಬಡಾವಣೆಗಳಿಗೆ ನುಗ್ಗಿದೆ.
ಇದನ್ನು ಒದಿ : https://cnewstv.in/?p=5228
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv