Breaking News

ಒಂದೇ ರಾತ್ರಿ, ಒಂದೇ ಬೀದಿಯ 30 ಕ್ಕೂಹೆಚ್ಚು ಬೈಕ್ ಗಳ ಪೆಟ್ರೋಲ್ ಕಳವು.

Cnewstv.in / 18.07.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ದಿನೇದಿನೆ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದೆ. ಮತ್ತೊಂದೆಡೆ ನಗರದಲ್ಲಿ ಪೆಟ್ರೋಲ್ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ.‌ ವಿವಿಧ ಬಡಾವಣೆಗಳಲ್ಲಿ ಮನೆಮುಂದೆ ನಿಲ್ಲಿಸಿದ ವಾಹನಗಳಲ್ಲಿ ಪೆಟ್ರೋಲ್ ಕಳ್ಳತನದ ಪ್ರಕರಣಗಳು ವರದಿಯಾಗುತ್ತಿದೆ.

ಪುರಲೆಯ ಒಕ್ಕಲಿಗರ ಬೀದಿಯಲ್ಲಿ ನೆನ್ನೆ ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಮೂವತ್ತಕ್ಕೂ ಹೆಚ್ಚು ಬೈಕುಗಳ ಪೆಟ್ರೋಲ್ ಪೈಪ್ ಕಟ್ ಮಾಡಿ ಅದರ ಮೂಲಕ ಪೆಟ್ರೋಲ್ ಕದ್ದಿದ್ದಾರೆ. ಪೆಟ್ರೋಲ್ ಬೆಲೆ ದಶಕ ದಾಟಿದ್ದು ವಾಹನ ಸವಾರರು ಕಂಗೆಟ್ಟಿದ್ದಾರೆ ಮತ್ತೊಂದೆಡೆ ಪೆಟ್ರೋಲ್ ಕಳ್ಳರ ಹಾವಳಿ ವಾಹನ ಸವಾರರ ನಿದ್ದೆಗೆಡಿಸುತ್ತಿದೆ.

ಇದನ್ನು ಒದಿ : https://cnewstv.in/?p=5160

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*