Breaking News

ಡಿ.‌ಕೆ ಶಿವಕುಮಾರ್ ಗೆ ಅದ್ದೂರಿ ಸ್ವಾಗತ ಕೋರಿದ ಎನ್ ಎಸ್ ಯು ಐ

Cnewstv.in / 16.07.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಕೆಪಿಸಿಸಿ ಅಧ್ಯಕ್ಷರಾದ ಡಿ.‌ಕೆ ಶಿವಕುಮಾರ್ ರವರನ್ನು ಎನ್ ಎಸ್ ಯು ಐ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತ ಕೋರಿದರು. ಡಿ. ಕೆ. ಶಿವಕುಮಾರ್ ರವರು ಶಿಕಾರಿಪುರದಲ್ಲಿ ಲಂಬಾಣಿ ಸಮುದಾಯದವರ ಜೊತೆ ಸಂವಾದ ಮುಗಿಸಿ ಶಿವಮೊಗ್ಗಕ್ಕೆ ಆಗಮಿಸಿದರು.‌

ವಿಡಿಯೋ ರಿಪೋರ್ಟ್ 

 

ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುವಾಗ ನವುಲೆ ಹತ್ತಿರ ಎನ್ ಎಸ್ ಯು ಐ ಕಾರ್ಯಕರ್ತರು ಡಿ.ಕೆ ಶಿವಕುಮಾರ್ ಅವರ ಕಾರಿನ ಮೇಲೆ ಹೂವು ಹಾಕಿ, 500 ಕೆ.ಜಿ. ತೂಕದ ಬೃಹತ್ ಸೇಬುಹಣ್ಣಿನ ಹಾರಹಾಕಿ, ಘೋಷಣೆಗಳನ್ನು ಕೂಗಿ ಶಿವಮೊಗ್ಗ ನಗರಕ್ಕೆ ಅದ್ದೂರಿಯಾಗಿ ಸ್ವಾಗತ ಕೋರಿದರು.‌

ಇದನ್ನು ಒದಿ : https://cnewstv.in/?p=5156

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*