Breaking News

NSUI ವತಿಯಿಂದ ಫೇಸ್ ಶೀಲ್ಡ್ ಹಾಗೂ N95 ಮಾಸ್ಕ್ ವಿತರಿಸಲಾಯಿತು.

 

Cnewstv.in / 19.06.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಜಿಲ್ಲಾ ಎನ್ ಎಸ್ ಯು ಐ ವತಿಯಿಂದ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬದ ಪ್ರಯುಕ್ತ ಜೊಮಾಟೊ(ಡೆಲವರಿ ಬಾಯ್)ರವರಿಗೆ ಫೇಸ್ ಶೀಲ್ಡ್ ಹಾಗೂ N95 ಮಾಸ್ಕ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನ ಮುಖಂಡರಾದ ಮಧುಸೂದನ್ ಸಿ.ಜಿ, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ನ ಅಧ್ಯಕ್ಷರಾದ ವಿನಯ್ ತಾಂಡ್ಲೆ.ಎನ್ ಎಸ್ ಯು ಐ ನ ಜಿಲ್ಲಾಧ್ಯಕ್ಷರಾದ ಬಾಲಾಜಿ ಹೆಚ್.ಎಸ್.ನಗರ ಅಧ್ಯಕ್ಷರಾದ ವಿಜಯಕುಮಾರ್ S N ಜಿಲ್ಲಾ ಕಾರ್ಯದರ್ಶಿ ಆಕಾಶ್,ಗಿರೀಶ್,ಅರ್ಜುನ್, ಸಚಿನ್ ಪ್ರಮೋದ್,ಸಂದೇಶ,ಅಬ್ದುಲ್,ಚಂದ್ರೋಜಿ ರಾವ್,ಪದ್ಮನಾಭ ಗಾಳಿ ಇನ್ನಿತರರು ಇದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*