Breaking News
ಸಾಂದರ್ಭಿಕ ಚಿತ್ರ

ತುಂಗಾ ಜಲಾಶಯದ ಒಳಹರಿವು ಕಡಿಮೆಯಾದರು, ಹೊರಹರಿವು ಮಾತ್ರ ಕಡಿಮೆಯಾಗಿಲ್ಲ.

Cnewstv.in / 19.06.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ತುಂಗಾ ಜಲಾಶಯದ ಒಳಹರಿವು ಕಡಿಮೆಯಾದರು, ಹೊರಹರಿವು ಮಾತ್ರ ಕಡಿಮೆಯಾಗಿಲ್ಲ.

ಶಿವಮೊಗ್ಗ : ಕಳೆದ ಎರಡು ದಿನದಿಂದ ಹೀನ್ನುರು ಭಾಗದಲ್ಲಿ ಮಳೆ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಹೀಗಾಗಿ ತುಂಗಾ ಜಲಾಶಯದ ಒಳಹರಿವು ಕಡಿಮೆಯಾಗಿದೆ.

ಜಲಾಶಯಕ್ಕೆ 27,040 ಕ್ಯೂಸೆಕ್‍ ಒಳ ಹರಿವು ಇದೆ. ಆದರೆ ಮಳೆ ಹೆಚ್ಚಳವಾಗುವ ಸಂಭವ ಇರುವುದರಿಂದ 33,104 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಈ ಪೈಕಿ 33,069 ಕ್ಯೂಸೆಕ್‍ ನೀರನ್ನು ನೇರವಾಗಿ ನದಿಗೆ ಬಿಡಲಾಗುತ್ತಿದೆ. ಆದರೆ ತುಂಗಾ ಜಲಾಶಯದ ಹೊರಹರಿವು ಮಾತ್ರ ಕಡಿಮೆಯಾಗಿಲ್ಲ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*