Breaking News

ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿತರಿಗಿಂತ ಡಿಸ್ಚಾರ್ಜ್ ಅದವರೇ ಹೆಚ್ಚು

Cnewstv.in / 12.06.2021 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖ ಕಂಡಿದೆ. ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣನ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 8249 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ. 14975 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2511105 ಏರಿಕೆಯಾಗಿದೆ. ಕೊರೊನಾಗೆ 159 ಜನರು ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ ಡಿಸ್ಚಾರ್ಜ್ ಅದವರ ಸಂಖ್ಯೆ

ಚಿತ್ರದುರ್ಗ-123, ದಕ್ಷಿಣ ಕನ್ನಡ-506, ದಾವಣಗೆರೆ-260, ಧಾರವಾಡ-217, ಬೆಳಗಾವಿ-436, ಬೆಂಗಳೂರು ಗ್ರಾಮಾಂತರ-234, ಬೆಂಗಳೂರು ನಗರ-1154, ಬೀದರ್-9, ಚಾಮರಾಜನಗರ-162, ಚಿಕ್ಕಬಳ್ಳಾಪುರ-168, ಚಿಕ್ಕಮಗಳೂರು-332, ರಾಯಚೂರು-61, ರಾಮನಗರ-57, ಶಿವಮೊಗ್ಗ-429, ತುಮಕೂರು-576, ಉಡುಪಿ-215, ಉತ್ತರ ಕನ್ನಡ-311, ವಿಜಯಪುರ-174, ಯಾದಗಿರಿ-21.ಗದಗ-66, ಹಾಸನ-733, ಹಾವೇರಿ-65, ಕಲಬುರಗಿ-29, ಕೊಡಗು-189, ಕೋಲಾರ-179, ಕೊಪ್ಪಳ-98, ಮಂಡ್ಯ-366, ಮೈಸೂರು-817, ಬಾಗಲಕೋಟೆ-73, ಬಳ್ಳಾರಿ-189,

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*