Breaking News

ನಾಳೆಯಿಂದ ರಾಜ್ಯದಾದ್ಯಂತ ನೈಟ್ ಕರ್ಫ್ಯೂ, ರಾಜ್ಯ ಸರ್ಕಾರದಿಂದ ಕಠಿಣ ನಿಯಮ ಜಾರಿ. ಹೊಸ ರೂಲ್ಸ್ ನ ಕಂಪ್ಲೀಟ್ ಡೀಟೇಲ್ಸ್

 

ಬೆಂಗಳೂರು : ಎ.20: ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಎ.21ರಿಂದ ಮೇ4ರವರೆಗೆ ಅನ್ವಯವಾಗುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಹೊಸ ಮಾರ್ಗಸೂಚಿ ಪ್ರಕಟಿಸಿದ್ದಾರೆ.

ಪ್ರತಿದಿನ ರಾತ್ರಿ 9 ರಿಂದ ಮುಂಜಾನೆ 6 ಗಂಟೆಯವರೆಗೂ ಕರ್ಫ್ಯೂ

ರೆಸ್ಟೋರೆಂಟ್’ಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶ, ಸಪ್ಲೈ ಮಾಡುವಂತಿಲ್ಲ

ಶನಿವಾರ ಮತ್ತು ರವಿವಾರ ವೀಕೆಂಡ್ ಕರ್ಫ್ಯೂ ಇರಲಿದೆ.

ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದೆ

ಎಲ್ಲಾ ಶಾಲೆ ಕಾಲೇಜುಗಳು, ಸ್ವಿಮ್ಮಿಂಗ್ ಪೂಲ್, ಜಿಮ್ ,ಪಾಕ್ ಕ್ರೀಡಾಂಗಣ, ಸಿನಿಮಾ ಹಾಲ್ ಗಳು ಸಂಪೂರ್ಣ ಬಂದ್

ಬಾರ್ ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದೇವಾಲಯ, ಚರ್ಚ್, ಮಸೀದಿ ಬಂದ್. ಆದರೆ, ಪುರೋಹಿತರು ಮಾತ್ರ ಪೂಜಾ ವಿಧಿವಿಧಾನ ನಡೆಸಬಹುದು

ಮದುವೆಗಳಲ್ಲಿ ಕೇವಲ 50 ಜನರು ಮಾತ್ರ ಪಾಲ್ಗೊಳ್ಳಲು ಅವಕಾಶ.

ಅಂತ್ಯ ಸಂಸ್ಕಾರಗಳಲ್ಲಿ 20 ಜನರಿಗೆ ಮಾತ್ರ ಪಾಲ್ಗೊಳ್ಳಬಹುದು

ಅಂತಾರಾಜ್ಯ ಸಂಚಾರದ ವಾಹನಗಳಿಗೆ ನಿರ್ಬಂಧವಿಲ್ಲ

ಅಗತ್ಯ ವಸ್ತುಗಳು ಪೂರೈಕೆಗೆ ಅಡ್ಡಿಯಿಲ್ಲ

Leave a Reply

Your email address will not be published. Required fields are marked *

*