ಶಿವಮೊಗ್ಗ : ಹೊಳೆಹೊನ್ನುರು ತಾಲೂಕಿನ ಢಾಣಾಯಕಪುರದಲ್ಲಿ ವ್ಯಕ್ತಿಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಢಾಣಾಯಕಪುರ ಗ್ರಾಮದ ವಾಸಿ 54 ವರ್ಷದ ಬಸಪ್ಪ ಎಂಬುವವನ ಯಾರೋ ದುಷ್ಕರ್ಮಿಗಳು ಹಳೇ ದ್ವೇಷದ ಹಿನ್ನೆಲೆಯಲ್ಲಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಬಸಪ್ಪನವರ ಪುತ್ರ ಮಂಜಪ್ಪ ನೀಡಿದ ದೂರಿನ ಆಧಾರದ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
C News TV Kannada News Online in cnewstv