Breaking News

ಶಿವಮೊಗ್ಗ ಜಿಲ್ಲೆಯಾದ್ಯಂತ ಮಾರ್ಚ್ ತಿಂಗಳಿನಲ್ಲಿ ಫೇಸ್ ಮಾಸ್ಕ್ ಧರಿಸದವರ ವಿರುದ್ಧ ಎಷ್ಟು ಪ್ರಕರಣಗಳು ದಾಖಲಾಗಿದೆ ಗೊತ್ತಾ ?!

 

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಾದ್ಯಂತ ಫೇಸ್ ಮಾಸ್ಕ್ ಧರಿಸದವರ ವಿರುದ್ಧ ಪೊಲೀಸ್ ಇಲಾಖೆ ಯಿಂದ ಕಾರ್ಯಾಚರಣೆ ನಡೆಸಿ ಮಾರ್ಚ್ 1 ರಿಂದ ಮಾರ್ಚ್ 31ರ ವರೆಗೆ ಒಟ್ಟು 1694 ಪ್ರಕರಣಗಳನ್ನು ದಾಖಲಿಸಿ, ರೂ 2,23,350 ದಂಡ ವಿಧಿಸಿ ಕ್ರಮ ಕೈಗೊಂಡಿದೆ ಎಂದು ಪೊಲೀಸ್ ಅಧೀಕ್ಷಕರಾದ ಶ್ರೀ ಕೆ.ಎಂ ಶಾಂತರಾಜು ರವರು ತಿಳಿಸಿರುತ್ತಾರೆ.

ತಾಲ್ಲೂಕುವಾರು ದಾಖಲಾದ ಪ್ರಕರಣಗಳು : 

ಶಿವಮೊಗ್ಗ ತಾಲ್ಲೂಕ್ :
ಒಟ್ಟು 468 ಪ್ರಕರಣಗಳನ್ನು ದಾಖಲಿಸಿ ರೂ 1,00,750 ದಂಡ ವಿಧಿಸಲಾಗಿದೆ.

ಭದ್ರಾವತಿ ತಾಲ್ಲೂಕ್ :
ಒಟ್ಟು 827 ಪ್ರಕರಣಗಳನ್ನು ದಾಖಲಿಸಿ ರೂ 82,700 ದಂಡ ವಿಧಿಸಲಾಗಿದೆ.

ಸಾಗರ ತಾಲ್ಲೂಕ್ :
ಒಟ್ಟು 83 ಪ್ರಕರಣಗಳನ್ನು ದಾಖಲಿಸಿ ರೂ 8,300 ದಂಡ ವಿಧಿಸಲಾಗಿದೆ.

ಶಿಕಾರಿಪುರ ತಾಲ್ಲೂಕ್ :
ಒಟ್ಟು 160 ಪ್ರಕರಣಗಳನ್ನು ದಾಖಲಿಸಿ ರೂ 16,000 ದಂಡ ವಿಧಿಸಲಾಗಿದೆ.

ಸೊರಬ ತಾಲ್ಲೂಕ್ :
ಒಟ್ಟು 67 ಪ್ರಕರಣಗಳನ್ನು ದಾಖಲಿಸಿ ರೂ 6,700 ದಂಡ ವಿಧಿಸಲಾಗಿದೆ ‌

ತೀರ್ಥಹಳ್ಳಿ ತಾಲ್ಲೂಕ್ :
ಒಟ್ಟು 44 ಪ್ರಕರಣಗಳನ್ನು ದಾಖಲಿಸಿ ರೂ 4,400 ದಂಡ ವಿಧಿಸಲಾಗಿದೆ.

ಹೊಸನಗರ ತಾಲ್ಲೂಕ್ :
ಒಟ್ಟು 45 ಪ್ರಕರಣಗಳನ್ನು ದಾಖಲಿಸಿ ರೂ 4,500 ದಂಡ ವಿಧಿಸಲಾಗಿದೆ.

Leave a Reply

Your email address will not be published. Required fields are marked *

*