ಶಿವಮೊಗ್ಗ : ಇಂದು ಬೆಳಿಗ್ಗೆ ಶಿವಮೊಗ್ಗ ಗಾಜನೂರು ಡ್ಯಾಮಿನಲ್ಲಿ ಮೀನುಗಾರರು ಮೀನಿಗಾಗಿ ಎಂದಿನಂತೆ ಬಲೆ ಬೀಸಿದ್ದರು ಆದರೆ ಇಂದು ಮೀನುಗಾರರಿಗೆ ಒಂದು ಅಚ್ಚರಿ ಕಾದಿತ್ತು. ತಾವು ಹಾಕಿದ ಬಲೆಗೆ ಬರೋಬರಿ 53 ಕೆಜಿ ತೂಕದ ಸುರಗಿ ಮೀನು ಬಿದ್ದಿತ್ತು.

ಸಾಮಾನ್ಯವಾಗಿ ಸುರಗಿ ಅಥವಾ ಕುಡಿ ಮೀನಿಗೆ ಕೆಜಿಗೆ 300 ರೂಪಾಯಿ ಆದರೆ ಈ ಬೃಹತ್ ಗಾತ್ರದ ಅ
ಮೀನು ಕೆಜಿಗೆ 400 ರೂಪಾಯಿ ಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಈ ಮೀನಿನಲ್ಲಿ ಹೆಚ್ಚಿನ ಔಷಧಿಯ ಮೌಲ್ಯವಿದೆ ಎಂದು ಹೇಳಲಾಗುತ್ತಿದೆ ಒಟ್ಟಿನಲ್ಲಿ ಮಾರುಕಟ್ಟೆಗೆ ಬಂದಂತಹ ಜನರು ಈ ಬೃಹತಾಕಾರದ ಮೀನನ ನೋಡಿ ಶಾಕ್ ಆಗ್ತಿದ್ದಾರೆ
C News TV Kannada News Online in cnewstv