Breaking News

ತುಂಗಾನಗರ,ದೊಡ್ಡಪೇಟೆ, ಕೋಟೆ ಠಾಣಾ ವ್ಯಾಪ್ತಿಯ ಜನರ ಗಮನಕ್ಕೆ 

 

ಶಿವಮೊಗ್ಗ : ಇಂದು (ಡಿಸೆಂಬರ್ 8)  ಬೆಳಿಗ್ಗೆ 7 ರಿಂದ ಬೆಳಿಗ್ಗೆ 10 ರ ವರೆಗೆ ಈ ಸೂಚಿಸಲಾದ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮೂರು ಗಂಟೆಗಳ ಕಾಲ ಇರುವ ಕರ್ಫ್ಯೂ ಸಡಿಲ ಮಾಡಲಾಗಿದೆ.

ಬೆಳಿಗ್ಗೆ 3 ಗಂಟೆಗಳ ಕಾಲ ಈ ಮೂರೂ ಠಾಣಾ ವ್ಯಾಪ್ತಿಯ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ…ಅಂಗಡಿಗಳನ್ನು ತೆರೆದು ಸಾರ್ವಜನಿಕ ಸೇವೆ ನೀಡಬಹುದು. ಶಿವಮೊಗ್ಗ ನಗರದಾದ್ಯಂತ 144 ಸೆಕ್ಷನ್ ಬುಧವಾರದ ವರೆಗೆ ಮುಂದುವರೆಯಲಿದೆ…

 

Leave a Reply

Your email address will not be published. Required fields are marked *

*