ಶಿವಮೊಗ್ಗ : ಇಂದು KPCC ಅಧ್ಯಕ್ಷರು ಹಾಗೂ ಕಾಂಗ್ರೆಸ್ ನ ಜನಪ್ರಿಯ ನಾಯಕರಾದ ಡಿಕೆ.ಶಿವಕುಮಾರ್ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣ ವಾಗಿ ಆಚರಿಸಲಾಯಿತು. ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಬೃಹತ್ ರಕ್ತದಾನ ಶಿಬಿರ ನಡೆಸಲಾಯಿತು. 100 ಹೆಚ್ಚು ಜನ ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕರ ಹುಟ್ಟುಹಬ್ಬವನ್ನ ವಿಭಿನ್ನವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ,MLC ಆರ್.ಪ್ರಸನ್ನಕುಮಾರ್, ಪಾಲಿಕೆ ಸದಸ್ಯರಾದ ರಮೇಶ್ ಹಡ್ಗೆ, ಅಲ್ಪಸಂಖ್ಯಾತ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ನಿಹಾಲ್ ,ಕಾಂಗ್ರೆಸ್ ಮುಖಂಡರಾದ ಜಗದೀಶ್, ಪಿಳ್ಳಂಗೇರೆ ನಾಗರಾಜ್,ಚಿರಂಜೀವಿ ಬಾಬು ,ನಯನಾ, ಯುವ ಕಾಂಗ್ರೆಸ್ ನ ಮಧುಸೂದನ್ ,ಕಿಸಾನ್ ಸೆಲ್ ನ ಗಿರೀಶ್ , ಮಲವಗೋಪ್ಪ ಶಿವು NSUI ನ ರಾಜ್ಯ ಉಪಾಧ್ಯಕ್ಷರಾರುಗಳಾದ ಕೆ.ಚೇತನ್ ಹಾಗೂ ಶ್ರೀಜಿತ್ ,ಜಿಲ್ಲಾ ಅಧ್ಯಕ್ಷ ಬಾಲಾಜಿ ಹೆಚ್.ಎಸ್,ವಿನಯ್,ನಿತಿನ್, ರವಿ,ಅಬ್ದುಲ್, ವಿನ್ಯಾಸ್,ಚಂದ್ರೋಜಿ ,ರವಿ ,ವೆಂಕಟೇಶ, ಆಕಾಶ್,ಚಾರಣ ,ರೆಡ್ಡಿ ,ಅವರು ಸೇರಿದಂತೆ ಹಲವಾರು ಪ್ರಮುಖ ನಾಯಕರು ,ನೂರಾರು NSUI ಕಾರ್ಯಕರ್ತರು ಭಾಗವಹಿಸಿದ್ದರು.
Recent Comments