Breaking News

ನಗರದಲ್ಲಿ ಔಷಧಿ ಸಿಂಪಡಿಸುವ ವಾಹನದ ಉದ್ಘಾಟನೆ

 

ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಶ್ರೀ ಹೆಚ್ ಸಿ ಯೋಗೆಶ್ ರವರು ನಗರದಾದ್ಯಂತ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ ತಮ್ಮ ಸ್ವಂತ ಖರ್ಚಿನಿಂದ ಔಷಧಿ ಸಿಂಪಡಿಸುವ ವಾಹನವನ್ನು ಸಿದ್ಧಪಡಿಸಿದು
ಇಂದು ಬೆಳಗ್ಗೆ ಹೊಸಮನೆ ಬಡಾವಣೆಯ ಶ್ರೀ ವಜ್ರೇಶ್ವರಿ ಗಣಪತಿ ದೇವಸ್ಥಾನದ ಹತ್ತಿರ ವಾಹನವನ್ನು ಉದ್ಘಾಟನೆ ಮಾಡಿ ಹೊಸಮನೆ ಬಡಾವಣೆ ಸುತ್ತ ಮುತ್ತಲು ಔಷಧ ಸಿಂಪಡಿಸಲಾಯಿತು

ಔಷಧಿ ಸಿಂಪಡಿಸುವ ಕಾರ್ಯದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಹೆಚ್.ಸಿ ಯೋಗೀಶ್ , ಹೊಸಮನೆ ವಾರ್ಡ್ ನ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್, ಹಾಗೂ ಕಾಂಗ್ರೆಸ್ ಪಾಲಿಕೆ ಸದಸ್ಯರಾದ ಯಮುನಾ ರಂಗೇಗೌಡ , ಮೆಹೆಕ್ ಷರೀಫ್ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್ , ನಗರಾಧ್ಯಕ್ಷ ಹೆಚ್.ಪಿ ಗಿರೀಶ್, ರಾಜ್ಯ ಕಾರ್ಯದರ್ಶಿ ಟಿವಿ ರಂಜಿತ್    ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಂದ್ರು ಗೆಡ್ಡೆ, ವಾರ್ಡ್ ಅಧ್ಯಕ್ಷರಾದ ಷ್ಟೆಲ್ಲಾ ಮಾರ್ಟಿನ್ ,ಪಕ್ಷದ ಮುಖಂಡರಾದ ರಂಗೇಗೌಡ ಬಡಾವಣೆಯ ಮುಖಂಡರುಗಳಾದ  ರಾಘವೇಂದ್ರ , ಶಾಂತಸಮಾಧಾನ, ಗೋಪಿ, ಅರುಣ್, ಸುಜೀತ್,ಸಿದ್ದು ಇತರರು ಇದ್ದರು.

Leave a Reply

Your email address will not be published. Required fields are marked *

*