Breaking News

ಬಡವರಿಗೆ ಕೈ ತುತ್ತು ನೀಡಲು ಮುಂದಾದ ಶಿವಮೊಗ್ಗ ಕಾಂಗ್ರೆಸ್

 

ಶಿವಮೊಗ್ಗ : ಮಹಾಮಾರಿ ಕೊರೊನಾ ವೈರಸ್ ದಿನೇದಿನೇ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿವ ಸರ್ಕಾರ ಇಡೀ ದೇಶವನ್ನೇ ಲಕ್ ಡೌನ್ ಮಾಡಿದೆ. ಆದರೆ ಅದು ಅಂದೇ ದುಡಿದು ಅಂದೇ ತಿನ್ನುವಂತಹ ಬಡ ವರ್ಗದ ಜನತೆಗೆ ಕೆಲಸವಿಲ್ಲದಂತಾಗಿದೆ ಅಂಥವರು ಜೀವನ ನಡೆಸುವುದೇ ಕಷ್ಟವಾಗಿದೆ. ಆ ರೀತಿಯಾ ಬಡವರ್ಗದ ಜನರಿಗೆ, ನಿರ್ಗತಿಕರಿಗೆ, ಭಿಕ್ಷುಕರಿಗೆ ಶಿವಮೊಗ್ಗ ಕಾಂಗ್ರೆಸ್ ವತಿಯಿಂದ ಊಟದ ವ್ಯವಸ್ಥೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾದ ದೇವೇಂದ್ರಪ್ಪ ಕೆ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಆರ್ ಕಿರಣ್, ಎಂ ಪ್ರವೀಣ್ ಕುಮಾರ್ , ಕವಿತಾ ರಾಘವೇಂದ್ರ , ಗಿರೀಶ್ ಹಾಗೂ ಶರವಣ , ಅರ್ಜುನ, ಸಂತೋಷ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

*