ಕೇವಲ 9 ಜಿಲ್ಲೆಗಳನ್ನು ಮಾತ್ರ ಲಾಕ್ ಡೌನ್ ಮಾಡಲಾಗಿತ್ತು ಆದರೆ ಜನರು ಸರ್ಕಾರದ ಆದೇಶಗಳನ್ನು ಪಾಲಿಸುತ್ತಿಲ್ಲ. ಜನಹೀತ ದೃಷ್ಟಿಯಿಂದ ರಾಜ್ಯವ್ಯಾಪ್ತಿ ಕರ್ನಾಟಕ ಕರ್ಫ್ಯೂ ಜಾರಿಗೊಲಿಸುವತಂಹ ಕಠಿಣ ನಿರ್ಧಾರವನ್ನ ರಾಜ್ಯ ಸರ್ಕಾರ ತೆಗೆದುಕೊಂಡಿದೆ.
ನಾಳೆಯಿಂದ ಒಂಬತ್ತು ದಿನಗಳ ಕಾಲ ಜನರು ಮನೆಯಲ್ಲಿ ಇರಬೇಕು. ಮಾಚ್ 31 ರ ತನಕ ಕರ್ನಾಟಕ ಕರ್ಫ್ಯೂ ಜಾರಿಯಲ್ಲಿರುತ್ತದೆ ಒಂದು ವೇಳೆ ಯಾವುದೇ ಅದೇಶ ಮೀರಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಹಾಲು ತರಕಾರಿ ದಿನಸಿ ಔಷಧಿ ಆಸ್ಪತ್ರೆ ಸೇರಿದಂತೆ ಅಗತ್ಯ ವಸ್ತುಗಳು ಜನರಿಗೆ ಲಭ್ಯವಿರುತ್ತದೆ ಆದರೆ ಅನಗತ್ಯವಾಗಿ ಯಾರು ಮನೆಯಿಂದ ಹೊರಗೆ ಓಡಾಡುವಂತಿಲ್ಲ. ಇನ್ನು ಈ ಕುರಿತು ಅಧಿಕೃತ ಪ್ರಕಟಣೆಯನ್ನು ಯಡಿಯೂರಪ್ಪನವರು ಸಂಜೆ ತಿಳಿಸಲಿದ್ದಾರೆ..
C News TV Kannada News Online in cnewstv