ನಾಗರಹಾವಿನೊಂದಿಗೆ ಚೆಲ್ಲಾಟವಾಡಲು ಹೋಗಿದ್ದ ಸ್ನೇಕ್ ಡ್ಯಾನಿ ನಾಗರಹಾವಿನ ಕಡಿತಕ್ಕೆ ಒಳಗಾಗಿದ್ದಾರೆ. ಇಂದು ಸಂಜೆ ಭದ್ರಾವತಿಯ ಹೊಸಮನೆಯಲ್ಲಿ ಸ್ನೇಕ್ ಡ್ಯಾನಿ ನಾಗರಹಾವೊಂದನ್ನು ಹಿಡಿದ್ದಾರೆ. ಅದರ ಹೆಡಗೆ ಮುತ್ತಿಕ್ಕಲು ಹೋದಾಗ ಡ್ಯಾನಿಯ ತುಟಿಗೆ ನಾಗರ ಹಾವು ಕಚ್ಚಿದ್ದು, ಗಂಭೀರವಾಗಿ ಗಾಯವಾಗಿದ್ದು ಸ್ನೇಕ್ ಡ್ಯಾನಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
https://youtu.be/S7nQBuPobpknbsp;
C News TV Kannada News Online in cnewstv