ಜಿಲ್ಲೆಯಲ್ಲಿ ರೌಡಿ ಚಟುವಟಿಕೆಗಳನ್ನು ಹತ್ತಿಕ್ಕಲು, ಶಾಂತಿ ಸುವ್ಯವಸ್ಥೆ ಕಾಪಾಡಲು ಹಾಗೂ ಮುಂಬರಲಿರುವ ರಂಜಾನ್, ಗಣಪತಿ ಹಬ್ಬದಲ್ಲಿ ಯಾವುದೇ ರೀತಿಯಾದ ಅಹಿತಕರವಾದ ಘಟನೆಗಳು ನಡೆಯದಂದ್ದೆ ತಡೆಯುವ ಉದ್ದೇಶದಿಂದ ನಗರದ ಡಿಎಅರ್ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸಲಾಯಿತು.
ಶಿವಮೊಗ್ಗ ಉಪವಿಭಾಗ ವ್ಯಾಪ್ತಿಗೆ ಸುಮಾರು 1002 ರೌಡಿಗಳು ಇದ್ದು ಅವರ ಚಟುವಟಿಕೆ ಗಳ ಮೇಲೆ ತೀವ್ರಗಮನ ಹರಿಸಲಾಗಿದೆ. ಇನ್ನೂ ಮುಂದೆ ಕೂಡ ರೌಡಿಗಳ ಚಟುವಟಿಕೆಯನ್ನು ಹತ್ತಿಕ್ಕಲು ಇಲಾಖೆ ಸನ್ನದ್ದವಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ.ಅಶ್ವಿನಿಯವರು ತಿಳಿಸಿದರು..
Recent Comments