Breaking News

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಇಲ್ಲಿದೆ ಟಾಪರ್ಸ್ ಲಿಸ್ಟ್.

 

ದ್ವಿತೀಯ ಪಿಯುಸಿ ಪರೀಕ್ಷೆಯ ಪಲಿತಾಂಶವನ್ನು ಇಂದು ಪದವಿಪೂರ್ವ ಇಲಾಖೆಯ ನಿರ್ದೇಶಕಿ ಸಿ ಶಿಖಾ ಬಿಡುಗಡೆ ಮಾಡಿದ್ದಾರೆ. ಎಂದಿನಂತೆ ಮೂರೂ ವಿಭಾಗಗಳಲ್ಲೂ ವಿದ್ಯಾರ್ಥಿನಿಯರೇ ಟಾಪರ್ಸ್ ಆಗಿದ್ದಾರೆ..ದ್ವಿತೀಯ ಪಿಯು ಪರೀಕ್ಷೆ ಮಾ.1ರಿಂದ ಮಾರ್ಚ್ 18ರವರೆಗೆ ನಡೆದಿತ್ತು. ಪ್ರಸಕ್ತ ಸಾಲಿನಲ್ಲಿ 6.73 ಲಕ್ಷ ವಿದ್ಯಾರ್ಥಿಗಳು ಮಾರ್ಚ್​ನಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದರು.

ಟಾಪರ್ಸ್ ಲಿಸ್ಟ್ .

ವಿಜ್ಞಾನ ವಿಭಾಗ :
ಕೃತಿ ಮುತ್ತಗಿ (596/600) : ಬೆಂಗಳೂರು

ಮೋಹನ್ ಎಸ್ ಎಲ್ (595/600) : ಹಾಸನ

ಎಸ್ ಆರ್ ಅನರ್ಘ್ಯ (595/600) : ಮಂಗಳೂರು

ಅಂಕಿತಾ ಪಿ ದೋವಿಂದ (595/600) : ಮಂಗಳೂರು

ಶ್ರದ್ಧಾ ಜಿ ಪೈ (595/600) : ಮಂಗಳೂರು

ವಾಣಿಜ್ಯ ವಿಭಾಗ :
ವರ್ಷಿಣಿ (595/600) – ಬೆಂಗಳೂರು

ಅಮೃತಾ (595/600) – ಬೆಂಗಳೂರು

ಶುಭಾಂಕರ್ ಎ ಚೌಗುಲೆ (594/600) – ಮಂಗಳೂರು

ವೆಂಕಟೇಶ್ ಪುರಾಣಿಕ (594/600) -ಉಡುಪಿ

ಅದಿತಿ ಅತುಲ್ ಕುಮಾರ್ (594/600) – ಮಂಗಳೂರು

ಕಲಾ ವಿಭಾಗ :
ಸ್ವಾತಿ ಎಸ್ (595/600) – ಬಳ್ಳಾರಿ.

Leave a Reply

Your email address will not be published. Required fields are marked *

*