ಬಿಜೆಪಿ ಪಕ್ಷದ ಮುಖ್ಯ ಬಿ ಚೌಕಿದಾರ್ ಪ್ರಚಾರವು ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಭಾರಿ ಯಶಸ್ಸನ್ನು ಕಂಡಿದೆ..2019 ರ ಲೋಕಸಭೆ ಚುನಾವಣೆಯಲ್ಲಿ ಮತದಾರರ ಗ್ರಹಿಕೆ ಬದಲಿಸಲು ಡಿಜಿಟಲ್ ಮಾಧ್ಯಮವು ಪ್ರಭಾವಶಾಲಿ ಶಕ್ತಿಯನ್ನು ಹೊಂದಿದೆ ಎಂದು ಸುಮಾರು 91 ರಷ್ಟು ಜನರು ಪ್ರತಿಕ್ರಿಯಿಸಿದ್ದಾರೆ..
ಇನ್ನೂ ಇದೇ ಸೋಷಿಯಲ್ ಮಿಡಿಯಾಗಳಾದ ವಾಟ್ಸಾಪ್ ,ಫೇಸ್ ಬುಕ್ , ಇನ್ಸ್ಟಾಗ್ರಾಮ್ ಮುಖಾಂತರ ಎಲ್ಲಾ ಹಂತಗಳಲ್ಲೂ ಸಹ ಜನರನ್ನ ಮುಟ್ಟಿದ್ದಾರೆ.. ಈಗಾಗಲೇ ಶಿವಮೊಗ್ಗ ಜಿಲ್ಲಾ ಬಿಜೆಪಿಯು 887 ವಾಟ್ಸಪ್ ಗ್ರೂಪ್ ಗಳನ್ನ ಮಾಡಿದ್ದು, ಇದರ ಮೂಲಕ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಯೋಜನೆ ಗಳ ಬಗ್ಗೆ ಜನರಿಗೆ ಹಾಗೂ ಅತಿ ಹೆಚ್ಚು ಸ್ಮಾರ್ಟ್ ಫೋನ್ ಉಪಯೋಗ ಮಾಡುವಂತಹ ಯುವಜನತೆಗೆ ನೇರವಾಗಿ ಸಂಪರ್ಕಿಸುವಲ್ಲಿ ಯಶಸ್ವಿಯಾಗಿದೆ..
Recent Comments