Breaking News

ಶಿವಮೊಗ್ಗ ಜೆಡಿಎಸ್ ಗ್ರಾಮಾಂತರ ಅಧ್ಯಕ್ಷ ಟಿಬಿ ಜಗದೀಶ್ ಬಿಜೆಪಿಗೆ ಸೇರ್ಪಡೆ

 

ಶಿವಮೊಗ್ಗ ಗ್ರಾಮಾಂತರದ ಪ್ರಭಾವಿ ನಾಯಕ ಜೆಡಿಎಸ್ ನ ಅಧ್ಯಕ್ಷ ಶ್ರೀ ಟಿಬಿ ಜಗದೀಶ್ ರವರಿಗೆ ಎಪಿಎಂಸಿ ಚುನಾವಣೆಯ ಸಂದರ್ಭದಲ್ಲಿ ಅಧ್ಯಕ್ಷನಾಗಿ ಮಾಡುತ್ತೇವೆ ಎಂಬ ಆಶ್ವಾಸನೆಯನ್ನು ಹೆಚ್ ಡಿ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ,ಮಾಜಿ ಶಾಸಕಿ ಶಾರದಾ ಪೂರ್ಯ ನಾಯ್ಕ್ ನೀಡಿದ್ದರು. ಅದರೆ ಅವರು ನೀಡಿದ ಮಾತನ್ನು ಉಳಿಸಿಕೊಳ್ಳದೆ, ಪಕ್ಷದಲ್ಲಿ ಅವರನ್ನು ನಡೆಸಿಕೊಂಡ ನೀತಿಗೆ ಬೇಸತ್ತು, ನಾಳೆ ಸಂಜೆ ನಡೆಯುತ್ತಿರುವ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಎಲ್ಲಾ ನಾಯಕರ ಸಮೂಕದಲ್ಲಿ ಬಿಜೆಪಿ ಸೇರಲಿದ್ದಾರೆ.. ಜಗದೀಶ್
ಸೇರ್ಪಡೆ ಚುನಾವಣೆಯ ಮೇಲೆ ಪ್ರಭಾವವನ್ನು ಬೀರಲಿದೆ.

Leave a Reply

Your email address will not be published. Required fields are marked *

*