Cnewstv / 28.06.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಡಿಸಿಸಿ ಬಾಂಕ್ ಚುನಾವಣೆ : ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು..
ಶಿವಮೊಗ್ಗ : ಪ್ರತಿಷ್ಠಿತ ಶಿವಮೊಗ್ಗ ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಮಲೆನಾಡು ಪ್ರದೇಶಾಭಿವೃದ್ಧಿ ಅಧ್ಯಕ್ಷರೂ,ಕೆಪಿಸಿಸಿ ಸಹಕಾರಿ ವಿಭಾಗದ ಸಂಚಾಲಕರಾದ ಆರ್.ಎಂ.ಮಂಜುನಾಥ ಗೌಡ ಸೇರಿದಂತೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಡಿಸಿಸಿ ಬ್ಯಾಂಕಿನ 13 ನಿರ್ದೇಶಕ ಸ್ಥಾನಗಳಿಗೆ ಇಂದು ಡಿಸಿಸಿ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಚುನಾವಣಾ ನಡೆಸಲಾಯಿತು.ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಸಹಕಾರಿ ಭಾರತಿ(ಬಿಜೆಪಿ) ಅಭ್ಯರ್ಥಿಗಳಿಗೆ ಹಿನ್ನಡೆಯಾಗಿದೆ.
ಹೊಸನಗರ ಸಹಕಾರ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಎಂ ಪರಮೇಶ್ವರಪ್ಪ ಅವಿರೋಧ ಆಯ್ಕೆಯಾಗಿದ್ದಾರೆ.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನೂತನವಾಗಿ ಗೆದ್ದ ಅಭ್ಯರ್ಥಿಗಳು
ಕ್ಷೇತ್ರ – ಅಭ್ಯರ್ಥಿಗಳು
ಶಿವಮೊಗ್ಗ – ಕೆ.ಪಿ.ದುಗ್ಗಪ್ಪಗೌಡ
ಭದ್ರಾವತಿ – ಸಿ.ಹನುಮಂತು
ತೀರ್ಥಹಳ್ಳಿ – ಬಸವಾನಿ ವಿಜಯದೇವ್
ಸಾಗರ – ಗೋಪಾಲಕೃಷ್ಣ ಬೇಳೂರು
ಶಿಕಾರಿಪುರ – ಚಂದ್ರಶೇಖರ ಗೌಡ
ಸೊರಬ – ಕೆ.ಪಿ.ರುದ್ರೇಗೌಡ
ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳು :
ಶಿವಮೊಗ್ಗ ಉಪವಿಭಾಗ – ಆರ್.ಎಂ.ಮಂಜುನಾಥ
ಸಾಗರ ಉಪವಿಭಾಗ – ಜಿ.ಎನ್.ಸುಧೀರ್
ಪಟ್ಟಣ ಸಹಕಾರ ಸಂಘಗಳು ಮತ್ತು ವ್ಯವಸಾಯೇತರ ಸಹಕಾರ ಸಂಘಗಳು
ಶಿವಮೊಗ್ಗ ಉಪವಿಭಾಗ – ಎಸ್.ಕೆ.ಮರಿಯಪ್ಪ
ಸಾಗರ ಉಪವಿಭಾಗ – ಬಸವರಾಜ್
ಇನ್ನಿತರೆ ಸಹಕಾರ ಸಂಘಗಳು :
ಶಿವಮೊಗ್ಗ ಉಪವಿಭಾಗ – ಮಹಾಲಿಂಗಯ್ಯ ಶಾಸ್ತ್ರಿ
ಸಾಗರ ಉಪವಿಭಾಗ – ಟಿ.ಶಿವಶಂಕರಪ್ಪ
ಅಭ್ಯರ್ಥಿಗಳು ಪಡೆದ ಮತಗಳ ವಿವರ..
ಶಿವಮೊಗ್ಗ ತಾಲ್ಲೂಕು
ಕೆ.ಪಿ.ದುಗ್ಗಪ್ಪ ಗೌಡ(13)
ಶಿವನಂಜಪ್ಪ (12)
ಭದ್ರಾವತಿ ತಾಲ್ಲೂಕು
ಹೆಚ್.ಎಲ್.ಷಡಾಕ್ಷರಿ(7)
ಸಿ.ಹನುಮಂತಪ್ಪ(9)
ತೀರ್ಥಹಳ್ಳಿ ತಾಲ್ಲೂಕು
ಬಸವಾನಿ ವಿಜಯದೇವ್(14)
-ಕೆ.ಎಸ್.ಶಿವಕುಮಾರ್(9)
ಸಾಗರ ತಾಲ್ಲೂಕು
ಗೋಪಾಲಕೃಷ್ಣ ಬೇಳೂರು(15)
ರತ್ನಾಕರ ಹುನಗೋಡು(14)
ಶಿಕಾರಿಪುರ ತಾಲ್ಲೂಕು
ಅಗಡಿ ಅಶೋಕ್(11)
-ಎಸ್.ಪಿ. ಚಂದ್ರಶೇಖರ ಗೌಡ(26)
ಸೊರಬ ತಾಲ್ಲೂಕು
ಕೆ.ಪಿ.ರುದ್ರಗೌಡ(14)
ಶಿವಮೂರ್ತಿ ಗೌಡ(10)
ಹೊಸನಗರ ತಾಲ್ಲೂಕು
ಎಂ.ಎಂ.ಪರಮೇಶ್
(ಅವಿರೋಧ ಆಯ್ಕೆ)
ಶಿವಮೊಗ್ಗ ಉಪವಿಭಾಗ
ಆರ್.ಎಂ.ಮಂಜುನಾಥ ಗೌಡ(15)
ವಿರೂಪಾಕ್ಷಪ್ಪ(3)
ಸಾಗರ ಉಪವಿಭಾಗ
ಬಿ.ಡಿ.ಭೂಕಾಂತ್ (21)
-ಜಿ.ಎನ್.ಸುಧೀರ(23)
ಶಿವಮೊಗ್ಗ ಉಪವಿಭಾಗ
ಎಸ್.ಪಿ.ದಿನೇಶ(16)
ಎಸ್.ಕೆ.ಮರಿಯಪ್ಪ (39)
ಸಾಗರ ಉಪವಿಭಾಗ
ಬಸವರಾಜ್ ಪಿ.ಎಲ್.(32)
ರವೀಂದ್ರ ಹೆಚ್.ಎಸ್.(21)
ತಿರಸ್ಕೃತ(3)
ಶಿವಮೊಗ್ಗ ಉಪವಿಭಾಗ
ಡಿ.ಆನಂದ(16)
ಕೆ.ಎಲ್.ಜಗದೀಶ್ವರ್ (45)
ಮಹಾಲಿಂಗಯ್ಯ ಶಾಸ್ತ್ರೀ(47)
ಜೆ.ಪಿ.ಯೋಗೇಶ್ (14)
ಸಾಗರ ಉಪವಿಭಾಗ
ಟಿ.ಶಿವಶಂಕರಪ್ಪ(75)
ಎಂ.ಡಿ.ಹರೀಶ್(61)
ಒಟ್ಟು 621 ಮತಗಳಲ್ಲಿ 5 ಮತಗಳು
ತಿರಸ್ಕರಿಸಲ್ಪಟ್ಟಿವೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ…
C News TV Kannada News Online in cnewstv