Cnewstv / 11.06.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ತುಂಗಾ ಡ್ಯಾಂ ಬಹುತೇಕ ಭರ್ತಿ..
ಶಿವಮೊಗ್ಗ : ನಿರಂತರ ಮಳೆ ಹಿನ್ನೆಲೆ ತುಂಗಾ ಜಲಾಶಯ ಬಹುತೇಕ ಭರ್ತಿಯಾಗಿದೆ. ಕೇವಲ ಒಂದು ಅಡಿ ಮಾತ್ರ ಬಾಕಿ ಇದೆ.
ಶಿವಮೊಗ್ಗ ಗಾಜನೂರಿನಲ್ಲಿ ಇರುವ ತುಂಗಾ ಡ್ಯಾಂ ನಿಂದ ಯಾವುದೇ ಕ್ಷಣದಲ್ಲಿ ತುಂಗಾ ಜಲಾಶಯದಿಂದ ನೀರು ಹೊರಕ್ಕ ಬಿಡುವ ಸಾಧ್ಯತೆ ಇದೆ.
ತುಂಗಾ ಜಲಾಶಯ ಗರಿಷ್ಠ ಮಟ್ಟ 588.24 ಅಡಿ. ಇಂದಿನ ಮಟ್ಟ 587.54 ಅಡಿ. 1789 ಕ್ಯೂಸೆಕ್ ನೀರು ಜಲಾಶಯಕ್ಕೆ ಒಳಹರಿವು ಇದೆ.
ವಿಡಿಯೋ ನ್ಯೂಸ್..
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
C News TV Kannada News Online in cnewstv