Breaking News

ಮಹಿಮಾ ಪಟೇಲ್ ರ ಒಟ್ಟು ಅಸ್ತಿ…

ಜೆಡಿಯು ಅಭ್ಯರ್ಥಿ ಮಹಿಮಾ ಪಟೇಲ್ ರ ಅಸ್ತಿ ಒಟ್ಟು ₹ 14 ಲಕ್ಷ 1ಸಾವಿರದ 690 ಮೌಲ್ಯದ ಆಸ್ತಿ ಇದ್ದು, ಇದರಲ್ಲಿ ಪತ್ನಿ ಹೆಸರಲ್ಲಿ ₹ 17ಲಕ್ಷ 48 ಸಾವಿರದ 380 ಮೌಲ್ಯದ ಆಸ್ತಿ ಹೊಂದಿದ್ದಾರೆ.
ಚರಾಸ್ತಿ ಒಟ್ಟು ಮೌಲ್ಯ ₹ 1 ಕೋಟಿ 19 ಲಕ್ಷ 99 ಸಾವಿರ 411 ಇದ್ದು, ಪತ್ನಿ ಹೆಸರಲ್ಲಿ ₹ 87 ಲಕ್ಷ 78 ಸಾವಿರ 187 ಮೌಲ್ಯದ ಆಸ್ತಿ . ಸ್ಥಿರಾಸ್ತಿ ಒಟ್ಟು ಮೌಲ್ಯ₹ 61ಲಕ್ಷ 69 ಸಾವಿರ 600 ಇದ್ದು, ಪತ್ನಿ ಹೆಸರಲ್ಲಿ ₹ 40 ಲಕ್ಷ 44 ಸಾವಿರ 570 ಮೌಲ್ಯದ ಆಸ್ತಿ ಇದೆ.
ಮಹಿಮಾ ಪಟೇಲ್ ಸ್ವಯಂ ಹೊಂದಿರುವ ಆಸ್ತಿ ₹ 4 ಕೋಟಿ 92 ಲಕ್ಷ 92 ಸಾವಿರ 750 ಮೌಲ್ಯದ್ದಾಗಿದೆ. ಇದರಲ್ಲಿ ಪತ್ನಿ ಹೆಸರಲ್ಲಿ ₹ 4 ಕೋಟಿ 63 ಲಕ್ಷ 71 ಸಾವಿರ 750 ಮೌಲ್ಯದ ಆಸ್ತಿ ಇದೆ.
ಉತ್ತರಾಧಿಕಾರಿಯಿಂದ ಆಸ್ತಿ ಮೌಲ್ಯ₹ 84 ಲಕ್ಷ 57 ಸಾವಿರ ಮೌಲ್ಯದ ಆಸ್ತಿ . ಬ್ಯಾಂಕ್​ನಲ್ಲಿ ಒಟ್ಟು ₹62 ಕೋಟಿ 97 ಲಕ್ಷ 404 ಮೌಲ್ಯದ ಸಾಲ ಹೊಂದಿದ್ದಾರೆ. ಪತ್ನಿ ಹೆಸರಲ್ಲಿ ₹ 60 ಲಕ್ಷ 93 ಸಾವಿರ 641 ಸಾಲ.ತಮ್ಮ ಕೈಯಲ್ಲಿ ಇರುವ ನಗದು ₹ 2 ಲಕ್ಷ ಮೌಲ್ಯದ್ದಾಗಿದೆ. ಪತ್ನಿ ಹೆಸರಲ್ಲಿ ₹ 5 ಲಕ್ಷ 89 ಸಾವಿರ 724 ಮೌಲ್ಯದ ಹಣ ಇದೆ. ಮಾಹಿಮಾ ಪಟೇಲ್ FD ಇಟ್ಟಿರುವ ₹ 10 ಲಕ್ಷ 64 ಸಾವಿರ. ಅದರಂತೆ ಪತ್ನಿ ಹೆಸರಲ್ಲಿ ₹ 17ಲಕ್ಷ 99 ಸಾವಿರ 608 ಹಣ FD ಇಟ್ಟಿದ್ದೆನೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

*