Breaking News

ಬಿ.ವೈ.ರಾಘವೇಂದ್ರ ಅವರ ಒಟ್ಟು ಅಸ್ತಿಯ ಮೌಲ್ಯ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಅಭ್ಯಾರ್ಥಿಯಾಗಳು ತಮ್ಮ ಅಸ್ತಿಯ ವಿವರವನ್ನು ಚುನಾವಣಾ ಅಯೋಗಕ್ಕೆ ನೀಡಿದ್ದಾರೆ. ಅದರಂತೆ ಬಿ.ವೈ.ರಾಘವೇಂದ್ರ ಅವರ ಒಟ್ಟು ಅಸ್ತಿಯ ಮೌಲ್ಯ 44 ಕೋಟಿ ರೂಪಾಯಿ ಎಂದು ಹೇಳಿಕೊಂಡಿದ್ದಾರೆ.ರಾಘವೇಂದ್ರ ಪತ್ನಿ ತೇಜಸ್ವಿನಿ ಅವರ ಹೆಸರಿನಲ್ಲಿ ಒಟ್ಟು 9.28 ಕೋಟಿ ರೂಪಾಯಿ ಆಸ್ತಿಯ ಇದೆ. ಹಿರಿಯ ಪುತ್ರ ಸುಭಾಷ್ ಹೆಸರಲ್ಲಿ 14.06 ಲಕ್ಷ ಮತ್ತು ಕಿರಿಯ ಪುತ್ರ ಭಗತ್ ಹೆಸರಲ್ಲಿ 10. 08 ಲಕ್ಷ‌ಮೌಲ್ಯದ ಆಸ್ತಿ ಇದೆ.
ಇನ್ನೂ ಬಿ.ವೈ ರಾಘವೇಂದ್ರ ಬಳಿ 941 ಗ್ರಾಂ ಚಿನ್ನ, 114.60 ಗ್ರಾಂ ವಜ್ರಾಭರಣ, 8.6 ಕೆಜಿ ಬೆಳ್ಳಿ ಸೇರಿ 69.62 ಲಕ್ಷದ ಆಭರಣಗಳಿವೆ. ಪತ್ನಿ ತೇಜಸ್ವಿನಿ ಬಳಿ 1295 ಗ್ರಾಂ ಚಿನ್ನ, 5 ಕೆಜಿ ಬೆಳ್ಳಿ, 69 ಗ್ರಾಂ ವಜ್ರಾಭರಣ ಸೇರಿದಂತೆ ಒಟ್ಟು 71.83 ಲಕ್ಷದ ಚಿನ್ನ ಆಭರಣಗಳಿವೆ.. ಬಳಿ ಇನೋವಾ, ಅಂಬಾಸಡರ್, ಸ್ಕೋಡಾ ಕಾರು, ಫಾರ್ಚುನರ್ ಕಾರು, ಎರಡು ಬೈಕ್, ಟ್ರಾಕ್ಟರ್ ಸೇರಿ 54.42 ಲಕ್ಷ ರೂಪಾಯಿ ಮೌಲ್ಯದ ವಾಹನಗಳಿವೆ ಎಂದು ಘೋಷಿಸಿದ್ದಾರೆ.

Leave a Reply

Your email address will not be published. Required fields are marked *

*