Www.cnewstv.in / 18.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿಗೆ 10 ರ‍್ಯಾಂಕ್..
ಶಿವಮೊಗ್ಗ: ಕಳೆದ ಸೆಪ್ಟೆಂಬರ್ 2023ರಲ್ಲಿ ನಡೆದ ಕುವೆಂಪು ವಿಶ್ವವಿದ್ಯಾಲಯದ ಅಂತಿಮ ಬಿ.ಕಾಂ, ಮತ್ತು
ಬಿ.ಬಿ.ಎ. ಪರೀಕ್ಷೆಯಲ್ಲಿ ನಗರದ ಪ್ರತಿಷ್ಠಿತ ಕಾಲೇಜಾದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಒಟ್ಟು
10 ವಿದ್ಯಾರ್ಥಿಗಳು ವಿವಿಧ ರ‍್ಯಾಂಕ್ ಗಳಿಸಿರುತ್ತಾರೆ.
ಕಾಲೇಜಿಗೆ ಸತತ 3ನೇ ಬಾರಿಗೆ ಬಿ.ಕಾಂ.ನಲ್ಲಿ ಪ್ರಥಮ ರ‍್ಯಾಂಕ್ ಗಳಿಸುವುದೊಂದಿಗೆ ಹ್ಯಾಟ್ರಿಕ್ ಸಾಧನೆಮಾಡಿದೆ.
ಬಿ.ಕಾಂ. ವಿಭಾಗದಲ್ಲಿ…
ಕು. ಹರ್ಷಿತ ಜಿ. | ನೇ ರ‍್ಯಾಂಕ್
ಕು. ಪೂರ್ಣಿಮ ಎಸ್, 2ನೇ ರ‍್ಯಾಂಕ್
ಕು. ಸುಚಿತ್ರ ಹೆಚ್, 5ನೇ ರ‍್ಯಾಂಕ್.
ಕು. ಮೌರಾಸೆಸ್ ವಿ. 6ನೇ ರ‍್ಯಾಂಕ್.
ಕು. ಶಿಜ್ಞಾನ್ ನಾಜಿರ. 7ನೇ ರ‍್ಯಾಂಕ್
ಕು, ಬಿ ಬಿ ಆಯಿಷಾ 8ನೇ ರ‍್ಯಾಂಕ್.
ಬಿ.ಬಿ.ಎ. ವಿಭಾಗದಲ್ಲಿ..
ಕು. ಏಕ್ತಾಜೈನ್, 5ನೇ ರ‍್ಯಾಂಕ್.
ಕು. ಫೌಜಿಯಾ 6ನೇ ರ‍್ಯಾಂಕ್
ಕು. ಚಿರಾಗ್ ಜೈನ್, 7ನೇ ರ‍್ಯಾಂಕ್.
ಕು. ಶ್ರೇಯಾ ಎಸ್. ಹೆಚ್. 10ನೇ ರ‍್ಯಾಂಕ್ ಪಡೆದಿರುತ್ತಾರೆ.
ಈ ವಿದ್ಯಾರ್ಥಿಗಳು ಕಾಲೇಜಿಗೆ, ರಾಷ್ಟ್ರೀಯ ಶಿಕ್ಷಣ ಸಂಸ್ಥೆಗೆ ಹಾಗೂ ಶಿವಮೊಗ್ಗಕ್ಕೆ ಕೀರ್ತಿಯನ್ನು ತಂದಿರುತ್ತಾರೆ.
ಸದರಿ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಅಧ್ಯಾಪಕರು ಹಾಗೂ ಅಧ್ಯಾಪಕೇತರರ ಪರವಾಗಿ
ಪ್ರಾಂಶುಪಾಲರಾದ ಪ್ರೊ, ಮಮತ ಪಿ ಆರ್ ರವರು ಹೃತೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ..
C News TV Kannada News Online in cnewstv