Breaking News

ಶಿವಮೊಗ್ಗದಿಂದ ಲೋಕಸಭೆಗೆ ಆಯ್ಕೆಯಾದ ಲೋಕಸಭಾ ಸದಸ್ಯರ ವಿವರ

ಶಿವಮೊಗ್ಗದಿಂದ 1951 ರಿಂದ 2014 ರವರೆಗೆ ಲೋಕಸಭೆಗೆ ಆಯ್ಕೆಯಾದ ಲೋಕಸಭಾ ಸದಸ್ಯರ ವಿವರ

1951 – ಕೆ. ಜಿ ಒಡೆಯರ್ ( ಕಾಂಗ್ರೇಸ್)
1957 – ಕೆ. ಜಿ ಒಡೆಯರ್ (ಕಾಂಗ್ರೇಸ್)
1962 – ಎಸ್ ವಿ ಕೃಷ್ಣಮೂರ್ತಿ ರಾವ್ (ಕಾಂಗ್ರೇಸ್)
1967 – ಜೆ. ಹೆಚ್ ಪಟೇಲ್ (ಸಂಯುಕ್ತ ಸೋಯೆಲಿಸ್ಟ್ ಪಾರ್ಟಿ)
1972 – ಟಿ. ವಿ ಚಂದ್ರಶೇಖರಪ್ಪ (ಇಂಡಿಯನ್ ನ್ಯಾಷನಲ್ ಕಾಂಗ್ರೇಸ್)
1977 – ಎ.ಆರ್ ಬದರೀನಾರಾಯಣ (ಕಾಂಗ್ರೇಸ್ )
1980 – ಎಸ್ ಟಿ ಖಾದ್ರಿ (ಕಾಂಗ್ರೇಸ್) (ಐ)
1984 – ಟಿ. ವಿ ಚಂದ್ರಶೇಖರಪ್ಪ (ಕಾಂಗ್ರೇಸ್)
1989 – ಟಿ. ವಿ ಚಂದ್ರಶೇಖರಪ್ಪ (ಕಾಂಗ್ರೇಸ್)
1991 – ಕೆ. ಜಿ ಶಿವಪ್ಪ (ಕಾಂಗ್ರೇಸ್)
1996 – ಎಸ್ ಬಂಗಾರಪ್ಪ (ಕಾಂಗ್ರೇಸ್ ಐ)
1998 – ಆಯನೂರು ಮಂಜುನಾಥ (ಬಿಜೆಪಿ)
1999 – ಎಸ್ ಬಂಗಾರಪ್ಪ (ಕಾಂಗ್ರೇಸ್)
2004 – ಎಸ್ ಬಂಗಾರಪ್ಪ (ಬಿಜೆಪಿ)
2005 – ಎಸ್ ಬಂಗಾರಪ್ಪ (ಸಮಾಜವಾದಿ ಪಕ್ಷ)
2009 – ಬಿ.ವೈ ರಾಘವೇಂದ್ರ (ಬಿಜೆಪಿ)
2014 – ಬಿ. ಎಸ್ ಯಡಿಯೂರಪ್ಪ (ಬಿಜೆಪಿ)
2018 ರ ಉಪಚುನಾವಣೆಯಲ್ಲಿ ಯಾರು ಆಯ್ಕೆಯಾಗಲಿದ್ದಾರೆಂದು ಕಾದು ನೋಡುವ.

 

ಲಿಯೋ ಅರೋಜ

Leave a Reply

Your email address will not be published. Required fields are marked *

*