Breaking News

ಶಿವಮೊಗ್ಗ ಮಾರಿ ಜಾತ್ರೆಗೆ ಮುಹೂರ್ತ ಫಿಕ್ಸ್.

Cnewstv / 20.11.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ ಮಾರಿ ಜಾತ್ರೆಗೆ ಮುಹೂರ್ತ ಫಿಕ್ಸ್.

ಶಿವಮೊಗ್ಗ : ಜಿಲ್ಲೆಯ ಜನರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಶಿವಮೊಗ್ಗದ ಮಾರಿ ಜಾತ್ರೆಗೆ ಮುಹೂರ್ತ ಫಿಕ್ಸ್ ಆಗಿದೆ. 2024 ರ ಮಾರ್ಚ್ 12 ರಿಂದ 16 ರವರೆಗೆ 5 ದಿನಗಳ ಕಾಲ ಮಾರಿಕಾಂಬ ಜಾತ್ರೆ ನಡೆಯಲಿದೆ.

ಕಳೆದ ಕೆಲವು ದಿನದಿಂದ ಮಾರಿಕಾಂಬಾ ಜಾತ್ರೆಯ ದಿನಾಂಕ ಸಂಬಂಧಿಸಿದಂತೆ ಕೆಲವು ತಪ್ಪು ಮಾಹಿತಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಸಮಿತಿ ಅಧಿಕೃತ ದಿನಾಂಕವನ್ನು ಘೋಷಿಸಿದೆ.
ಹೀಗಾಗಿ ಮಾರ್ಚ್ 12 ರಿಂದ 5 ದಿನಗಳ ಕಾಲ ಜಾತ್ರೆ ನಡೆಸಲು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ನಿರ್ಧರಿಸಿದೆ.

#Marikambajatri #ಕೋಟೆಶ್ರೀಮಾರಿಕಾಂಬಾದೇವಿಜಾತ್ರೆ #Shivamogga

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*