Breaking News

ಪೊಲೀಸ್ ಇನ್ಸ್ಪೆಕ್ಟರ್ ವರ್ಗಾವಣೆ..ಯಾವ ಯಾವ ಠಾಣೆಗೆ ಯಾವ ಅಧಿಕಾರಿ ??

Cnewstv / 18.11.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಪೊಲೀಸ್ ಇನ್ಸ್ಪೆಕ್ಟರ್ ವರ್ಗಾವಣೆ..ಯಾವ ಯಾವ ಠಾಣೆಗೆ ಯಾವ ಅಧಿಕಾರಿ ??

ಬಾರಿ ಬರೋಬ್ಬರಿ 71 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಾಗೂ 40 ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಲಾಗಿದ್ದು, ವಿವಿಧ ಪೊಲೀಸ್ ಅಧಿಕಾರಿಗಳನ್ನು ಬೇರೆ ಬೇರೆ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿದೆ.  

ಶಿವಮೊಗ್ಗ

* ರವಿ ಸಂಗನಗೌಡ ಪಾಟೀಲ್ ಸಿಐಡಿ ಯಿಂದ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಗೆ ನೂತನ ಅಧಿಕಾರಿಯಾಗಿ ವರ್ಗಾವಣೆಯಾಗಿದ್ದಾರೆ

* ಖಾನಾಪುರ ಪಿಪಿಎಸ್ ವರ್ಗಾವಣೆ ಆದೇಶದಲ್ಲಿದ್ದ ಸಿದ್ದೇಗೌಡ ಹೆಚ್ ಎಂ ಜಯನಗರ ಪೊಲೀಸ್ ಠಾಣೆಗೆ ನೂತನ ಅಧಿಕಾರಿಯಾಗಿ ವರ್ಗಾವಣೆಯಾಗಿದ್ದಾರೆ.

ಕರ್ನಾಟಕ ಲೋಕಾಯುಕ್ತ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಚಂದ್ರಶೇಖರ್ ಎಸ್ ಹರಿಹರ, ಕೋಟೆ ಪೊಲೀಸ್ ಠಾಣೆಗೆ ನೂತನ ಅಧಿಕಾರಿಯಾಗಿ ವರ್ಗಾವಣೆಯಾಗಿದ್ದಾರೆ.

* ಐ ಎಸ್‌ ಡಿ ವರ್ಗಾವಣೆ ಆದೇಶದಲ್ಲಿದ್ದ ಲೋಹಿತ್ ಸಿ ಇ, ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ನೂತನ ಅಧಿಕಾರಿಯಾಗಿ ವರ್ಗಾವಣೆಯಾಗಿದ್ದಾರೆ.

ಇದನ್ನು ನೋಡಿ..

ಶಿವಮೊಗ್ಗ ಸೆಂಟ್ರಲ್ ಜೈಲ್ ನ ಖೈದಿ ಸಾವು.

#CITransfer #Karnatakastatepolice #DYSP #Congressgovernment  #Transferlist #Policedepartment #policecircleinspector #Shivamogga

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

 

https://youtu.be/fzh-Pq_THP4

Leave a Reply

Your email address will not be published. Required fields are marked *

*