Cnewstv / 06.09.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ ಸಬ್ ರಿಜಿಸ್ಟರ್ ಆಫೀಸ್ ದಿಡೀರ ಭೇಟಿ ನೀಡಿದ ಸಚಿವರು..
ಶಿವಮೊಗ್ಗ : ಕಂದಾಯ ಸಚಿವ ಕೃಷ್ಣ ಬೈರೇಗೌಡರು ಇಂದು ಶಿವಮೊಗ್ಗದ ಸಬ್ ರಿಜಿಸ್ಟರ್ ಆಫೀಸ್ ಗೆ ದಿಡೀರ್ ಭೇಟಿ ನೀಡಿದ್ದಾರೆ.
ಶಿವಮೊಗ್ಗ ಪ್ರವಾಸದಲ್ಲಿರುವ ಸಚಿವರು ಬೆಳಗ್ಗೆ ಹೊಳೆ ಹೊನ್ನೂರು ನಾಡಕಚೇರಿ, ಆಯನೂರು ತಾಲ್ಲೂಕು ಪಂಚಾಯಿತಿ ಸೇರಿದಂತೆ ಶಿವಮೊಗ್ಗದ ಸಬ್ ರಿಜಿಸ್ಟರ್ ಭೇಟಿ ನೀಡಿದ್ದಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv