Breaking News

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಶೀಘ್ರವೇ ಗುಣಮುಖರಾಗಲಿ, ಜಿಲ್ಲಾ ಜೆಡಿಎಸ್ ನಿಂದ ವಿಶೇಷ ಪೂಜೆ.

Cnewstv / 02.09.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಶೀಘ್ರವೇ ಗುಣಮುಖರಾಗಲಿ, ಜಿಲ್ಲಾ ಜೆಡಿಎಸ್ ನಿಂದ ವಿಶೇಷ ಪೂಜೆ.

ಶಿವಮೊಗ್ಗ : ಜಿಲ್ಲಾ ಜಾತ್ಯತೀತ ಜನತಾದಳದ ವತಿಯಿಂದ ನಾಡಿನ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ರವರ ಆರೋಗ್ಯ ಅತಿ ಶೀಘ್ರದಲ್ಲಿ ಗುಣಮುಖರಾಗಿ ನಾಡಿನ ಜನತೆಯ ಸೇವೆಗೆ ಸಿದ್ದರಾಗಲೆಂದು ಶ್ರಾವಣ ಶನಿವಾರದ ವಿಶೇಷ ದಿನದಂದು ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆಬಿ ಪ್ರಸನ್ನ ಕುಮಾರ್, ಜಿಲ್ಲಾ ವಕ್ತಾರರಾದ ನರಸಿಂಹ ಗಂಧದ ಮನೆ, ಎಸ್ ಡಿ ಪ್ರಸನ್ನ ಕುಮಾರ್ ವಿನಯ್ ಬಿ ಎಸ್ ಮಾಜಿ ಉಪ ಮಹಾಪೌರರಾದ ಪಾಲಾಕ್ಷಿ,ಗೋವಿಂದ,ನಾಗರಾಜ್,ಬಸವರಾಜ್,ಪರಶುರಾಮ್, ಸತೀಶ್, ಸುನಿಲ್, ಗೋಪಿ ಮೊದಲಿಯಾರ್, ಇನ್ನಿತರೆ ಹಲವು ಮುಖಂಡರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*