Breaking News

ನಾನು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ, ಲಾಲು ಪ್ರಸಾದ್ ಯಾದವ್ ಸಾಯಬಾರದು…

Cnewstv / 02.09.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ನಾನು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ, ಲಾಲು ಪ್ರಸಾದ್ ಯಾದವ್ ಸಾಯಬಾರದು…

ಶಿವಮೊಗ್ಗ : ಲಾಲು ಪ್ರಸಾದ್ ಯಾದವ್ ಸಾಯುವುದು ಬೇಡ. ಮೋದಿ ಪ್ರಧಾನಿ ಆಗುವುದನ್ನು ಮತ್ತೊಮ್ಮೆ ನೋಡಬೇಕು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

 

ಲಾಲು ಪ್ರಸಾದ್ ಯಾದವ್ ನಾನು ಸಾಯುವುದರ ಒಳಗೆ ಮೋದಿ ಕೆಳಗೆ ಇಳಿಯೋದು ನೋಡಬೇಕು ಎಂದಿದ್ದರು. ಆ ಮಾತಿಗೆ ಪ್ರತ್ಯುತ್ತರವಾಗಿ ಕೆಎಸ್ ಈಶ್ವರಪ್ಪನವರುನವರು ಈ ಹೇಳಿಕೆಯನ್ನು ನೀಡಿದ್ದು, ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುವುದು ಅಷ್ಟೇ ಸತ್ಯ.

ಇನ್ನೂ ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿಯನ್ನ ಕೂಡ ಘೋಷಣೆ ಮಾಡೋಕೆ ಒಕ್ಕೂಟಕ್ಕೆ ಸಾಧ್ಯವಾಗುವುದಿಲ್ಲ.‌ ಅವರೆಲ್ಲರೂ ಕೂಡ ಒಟ್ಟಾಗಿಯೇ ಇರುವುದಿಲ್ಲ ಎಂದರು.‌

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*