Cnewstv / 23.08.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಆಟೋ ಮೀಟರ್ ಕಡ್ಡಾಯ, ಪೊಲೀಸರ ಖಡಕ್ ಕಾರ್ಯಾಚರಣೆ..
ಶಿವಮೊಗ್ಗ : ಆಟೋ ಮೀಟರ್ ಕಡ್ಡಾಯ, ಪೊಲೀಸರ ಖಡಕ್ ಕಾರ್ಯಾಚರಣೆ ನಡೆಸಿದ್ದು, ಸ್ವತಃ ಎಸ್ ಪಿ ಯವರೇ ಫೀಲ್ಡಿಂಗ್ ಇಳಿದಿದ್ದಾರೆ.
ನಗರದ ಗೋಪಿ ವೃತ್ತದಲ್ಲಿ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರೇ ಮೀಟರ್ ಆನ್ ಮಾಡದ ಆಟೋಗಳನ್ನ ತಡೆದು ತಪಾಸನೆ ನಡೆಸಿದರು. ಇನ್ನು ಮುಂದೆ ಕಡ್ಡಾಯವಾಗಿ ಆಟೋಗಳಲ್ಲಿ ಮೀಟರ್ ಅನ್ನು ಆನ್ ಮಾಡಿ ಚಾಲನೆ ಮಾಡಬೇಕು ಎಂದು ಸಂದೇಶವನ್ನು ನೀಡಿದರು.
ಸಂಪೂರ್ಣ ವಿಡಿಯೋಗಾಗಿ…
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments