Cnewstv / 19.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಖಾದ್ಯ ಪ್ರಿಯರಿಗಾಗಿ ” Chak De India food festival “
ಶಿವಮೊಗ್ಗ : ಖಾದ್ಯ ಪ್ರಿಯರಿಗಾಗಿ ಶಿವಮೊಗ್ಗದ #Greenviewclarksinn ಕ್ಲಾಕಿಂಗ್ ಗ್ರೀನ್ ವ್ಯೂ ನಲ್ಲಿ ಚಕ್ ದೇ ಇಂಡಿಯಾ ಫುಡ್ ಫೆಸ್ಟಿವಲ್ ಆಯೋಜನೆ ಮಾಡಲಾಗಿದೆ.
ಇಂದಿನಿಂದ ಜುಲೈ 19 ರಿಂದ 31 ರವರೆಗೆ ಪ್ರತಿದಿನ ಸಂಜೆ 7 ರಿಂದ 11 ರ ವರೆಗೆ ಶ್ರಾವಣ ಮಾಸದ ವಿಶೇಷವಾಗಿ ಸಸ್ಯಹಾರಿ ಖಾದ್ಯಗಳ ಮೇಳವನ್ನು ಆಯೋಜನೆ ಮಾಡಲಾಗಿದೆ. ಆಹಾರಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ನೆಚ್ಚಿನ ಆಹಾರವನ್ನು ಸವಿಯಬಹುದು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv