Breaking News

ಸಾಗರ : ಚಲನಚಿತ್ರ ನಟಿಯ ಮೇಲೆ ಹಲ್ಲೆ.. ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.‌

Cnewstv / 04.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಸಾಗರ : ಚಲನಚಿತ್ರ ನಟಿಯ ಮೇಲೆ ಹಲ್ಲೆ.. ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.‌

ಶಿವಮೊಗ್ಗ : ಸಾಗರ ತಾಲೂಕಿನ ಉಳ್ಳೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಕಾಸ್ಪಾಡಿಯಲ್ಲಿ ಕಿರುತೆರೆ ಮತ್ತು ಚಲನಚಿತ್ರ ನಟಿ ಅನೂಗೌಡರವರ ಮೇಲೆ ಮಾರಣಾಂತಿ ಹಲ್ಲೆ ನೆಡೆದಿದೆ.‌

ಕಾಸ್ಪಡಿಯಲ್ಲಿ ಅನುಗೌಡರವರ ಜಮೀನು ಇದೆ. ಅಲ್ಲಿ ಅವರ ಅಪ್ಪ ಅಮ್ಮ ವಾಸವಾಗಿದ್ದರು. ಬೆಂಗಳೂರಿನಿಂದ ಅನೂಗೌಡರವರು ಅಗಾಗ ಬರುತ್ತಿದ್ದರು. ಇದೇ ಜಮೀನಿನ ವಿವಾದದಿಂದ ಅನುಗೌಡ ಮೇಲೆ ಹಲ್ಲೆ ನೆಡೆಸಿದ್ದಾರೆ.

ಅನೂ ಗೌಡ ಅವರ ಪಕ್ಕದ ಜಮೀನಿನ ನೀವಾಸಿಗಳಾದ ನೀಲಮ್ಮ ಮತ್ತು ಮೋಹನ್ ಎಂಬುವವರು, ಇವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ. ಸದ್ಯ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಸಾಗರದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*