Breaking News

ಜೋರಡಿ ಬಳಿ ಖಾಸಗಿ ಬಸ್ ಅಪಘಾತ, ಇಬ್ಬರು ಮೃತ.‌ ಮೂವರ ಸ್ಥಿತಿ ಚಿಂತಾಜನಕ

Cnewstv / 11.05.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಜೋರಡಿ ಬಳಿ ಖಾಸಗಿ ಬಸ್ ಅಪಘಾತ, ಇಬ್ಬರು ಮೃತ.‌ ಮೂವರ ಸ್ಥಿತಿ ಚಿಂತಾಜನಕ

ಶಿವಮೊಗ್ಗ : ಸಾಗರ ಶಿವಮೊಗ್ಗ ರಸ್ತೆಯ ಚೋರಡಿ ಬಳಿ ಇಂದು ಸಂಜೆ ಎರಡು ಖಾಸಗಿ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.

ಅಪಘಾತದಲ್ಲಿ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದು, ಮೂವರ ಸಿತ್ಥಿ ಚಿಂತಜನಿಕವಾಗಿದೆ. 6 ಮಂದಿಗೆ ಗಂಭೀರ ಗಾಯಗಳಾಗಿದ್ದು, ಉಳಿದ ಪ್ರಯಾಣಿಕರಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*