Breaking News

ಇನ್ನೂ ಮುಂದೆ ಶಿವಮೊಗ್ಗನಗರ ಎಸ್ ಎಸ್ ಶಿವಮೊಗ್ಗ ಅಗಲಿದೆ.

Cnewstv / 11.05.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಇನ್ನೂ ಮುಂದೆ ಶಿವಮೊಗ್ಗನಗರ ಎಸ್ ಎಸ್ ಶಿವಮೊಗ್ಗ ಅಗಲಿದೆ.

ಶಿವಮೊಗ್ಗ : 2023ರ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಸಿ ಯೋಗೀಸ್ ಗೆಲುವು ಖಚಿತ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಹಾಗೂ ಇನ್ನೂ ಮುಂದೆ ಶಿವಮೊಗ್ಗ ನಗರ ಎಸ್ ಎಸ್ ಶಿವಮೊಗ್ಗ ಅಗಲಿದೆ ಎಂದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್ ಪಕ್ಷ ಗೆದ್ದೆಗೆಲುತ್ತದೆ. ಇದಕ್ಕೆ ಸಹಕರಿಸಿದ ಎಲ್ಲಾ ನಾಯಕರಿಗೂ, ಕಾರ್ಯಕತರಿಗೂ ಹಾಗೂ ನಮ್ಮ‌ ಮೇಲೆ‌ ವಿಶ್ವಾಸವಿಟ್ಟ ಮತದಾರರಿಗೆ ಧನ್ಯವಾದಗಳು ತಿಳಿಸಿದರು.

ಇನ್ನೂ ಮುಂದೆ ಶಿವಮೊಗ್ಗ ನಗರ ಎಸ್ ಎಸ್ ಶಿವಮೊಗ್ಗ ಅಗಲಿದೆ ಅದರೆ ಶಾಂತಿಯ ಶಿವಮೊಗ್ಗ ಅಗಲಿದೆ. ಶಿವಮೊಗ್ಗದ ಸಮಗ್ರ ಅಭಿವೃದ್ಧಿಗಾಗಿ ನಾನು ಸದಾ ಸಿದ್ದರಾಗಿರುತ್ತೇವೆ ಎಂದರು.

ಸಂಪೂರ್ಣ ಮಾಹಿತಿಗಾಗಿ ವಿಡಿಯೋ…

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*