Breaking News

ಕಾಂಗ್ರೆಸ್ ನಲ್ಲಿ ಪಾಪ ಜನ ಇಲ್ಲ, ಕ್ಯಾಂಡಿಡೇಟ್ ಸಂಬಂಧಿಕರು ಬೇರೆ ಊರಿನಿಂದ ಬಂದು ನಗರದಲ್ಲಿ ಓಡಾಡುತ್ತಿದ್ದಾರೆ.

Cnewstv / 24.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕಾಂಗ್ರೆಸ್ ನಲ್ಲಿ ಪಾಪ ಜನ ಇಲ್ಲ, ಕ್ಯಾಂಡಿಡೇಟ್ ಸಂಬಂಧಿಕರು ಬೇರೆ ಊರಿನಿಂದ ಬಂದು ನಗರದಲ್ಲಿ ಓಡಾಡುತ್ತಿದ್ದಾರೆ.

ಶಿವಮೊಗ್ಗ : ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕಾಂಗ್ರೆಸ್ ಅಭ್ಯರ್ಥಿಯ ಸಂಬಂಧಿಕರು ಬೇರೆ ಊರಿನಿಂದ ಬಂದು ನಗರದ ತುಂಬಾ ಓಡಾಡುತ್ತಿದ್ದಾರೆ. ಪಾಪಾ ಕಾಂಗ್ರೆಸ್ಸಿನಲ್ಲಿ ಜನ ಇಲ್ಲ ಎಂದು ಕೆ ಎಸ್ ಈಶ್ವರಪ್ಪನವರು ಹೇಳಿದರು.

ಶಿವಮೊಗ್ಗ ನಗರ ಕ್ಷೇತ್ರವನ್ನು ಈ ಬಾರಿ ನಾವು ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ. ಯಾರೋ ಯಡಿಯೂರಪ್ಪನವರಿಗೆ ಕಾಂಗ್ರೆಸ್ಸಿನ ದೊಡ್ಡ ಗುಂಪು ಶಿವಮೊಗ್ಗ ನಗರದಲ್ಲಿ ಓಡಾಡುತ್ತಿದೆ ಎಂದು ಹೇಳುತ್ತಿದ್ದಾರೆ.‌ ಆದರೆ ಅದು ಕ್ಯಾಂಡಿಡೇಟ್ ನ ಸಂಬಂಧಿಕರು, ಹೆಣ್ಣು ಮಕ್ಕಳು ಬೇರೆ ಜಿಲ್ಲೆಯವರು ಬಂದು ನಗರದಲ್ಲಿ ಓಡಾಡುತ್ತಿದ್ದಾರೆ. ಅವರು ಕಾಂಗ್ರೆಸ್ ಪರವಾಗಿರುವವರು ಆದರೆ ಕಾಂಗ್ರೆಸ್ ಕಾರ್ಯಕರ್ತರಲ್ಲ. ಪಾಪಾ ಕಾಂಗ್ರೆಸ್ಸಿನಲ್ಲಿ ಜನ ಇಲ್ಲ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*