Cnewstv / 12.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ..
ಬೆಂಗಳೂರು : ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 23 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಾಗಿದೆ.
ನಿನ್ನೆ ಮೊದಲ ಪಟ್ಟಿಯಲ್ಲಿ ಬಿಜೆಪಿಯು 189 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದ್ದು ಇಂದು ರಾತ್ರಿ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ 23 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ.
ಇನ್ನು 12 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕಿದೆ. ಅದರಲ್ಲೂ ಸಹ ಶಿವಮೊಗ್ಗ ನಗರದ ಅಭ್ಯರ್ಥಿಯ ಹೆಸರು 2 ನೇ ಪಟ್ಟಿಯಲ್ಲೂ ಬಿಡುಗಡೆ ಮಾಡಿಲ್ಲದೆ ಇರುವುದು ಮತ್ತಷ್ಟು ಕುತೂಹಲವನ್ನು ಮೂಡಿಸಿದೆ.
ಬಿಜೆಪಿ ಪಕ್ಷದ 2 ನೇ ಪಟ್ಟಿ .
*23 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ರಿಲೀಸ್
*ಗಂಗಾವತಿ ಪರಣ್ಣ ಮುನವಳ್ಳಿ
*ದೇವರ ಹಿಪ್ಪರಗಿ – ಸೋಮನ ಗೌಡ ಪಾಟೀಲ್
*ಬಸವ ಬಾಗೇವಾಡಿ – ಎಸ್. ಕೆ. ಬೆಳುಬ್ಬಿ
*ಕಲಘಟಕಿ – ನಾಗರಾಜ್ ಛಬ್ಬಿ
*ಚೆನ್ನಗಿರಿ – ಶಿವಕುಮಾರ್
*ಮಾಡಳ್ ಕುಟುಂಬಕ್ಕೆ ಬಿಜೆಪಿ ಟಿಕೆಟ್ ಮಿಸ್
*ಮೂಡಿಗೆರೆ ಮೀಸಲು – ದೀಪಕ್ ದೊಡ್ಡಯ್ಯ
*ಅರಸೀಕೆರೆ – ಜಿ. ವಿ. ಬಸವರಾಜ್
*ಗುಬ್ಬಿ – ಎಚ್ ಡಿ. ದಿಲೀಪ್ ಕುಮಾರ್
*ಸೋಮಣ್ಣ ಮಗನಿಗೆ ಟಿಕೆಟ್ ಮಿಸ್
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv