Breaking News

ರೈಲ್ವೆ ನಿಲ್ದಾಣದ ಮುಂಭಾಗ NSUI ವತಿಯಿಂದ ಪ್ರತಿಭಟನೆ.

Cnewstv / 28.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ರೈಲ್ವೆ ನಿಲ್ದಾಣದ ಮುಂಭಾಗ NSUI ವತಿಯಿಂದ ಪ್ರತಿಭಟನೆ.

ಶಿವಮೊಗ್ಗ : ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿರುವುದನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ NSUI ವತಿಯಿಂದ ರೈಲ್ವೆ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ 40ಕ್ಕೂ ಹೆಚ್ಚು NSUI ಕಾರ್ಯಕರ್ತರನ್ನ ಬಂಧನ ಮಾಡಲಾಯಿತು.

ಸಂಪೂರ್ಣ ಮಾಹಿತಿಗಾಗಿ..

 

 

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*