ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾಗುತ್ತಿದಂತೆ ಬಿ.ಎಸ್’ವೈ ಮಗನಪರ ಪ್ರಚಾರು ಶುರುಮಾಡಿದ್ದಾರೆ.ಶಿಕಾರಿಪುರ ತಾಲೂಕಿನ ನೀರಾವರಿ ಯೋಜನೆ ಚಾಲನೆ ನೀಡಿದ ಅವರು ಇಂದು ಚುನಾವಣೆ ದಿನಾಂಕ ಘೋಷಣೆ ನೀಡುತ್ತಿದ್ದಂತೆ .ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ ಬಿ ವೈ ರಾಘವೇಂದ್ರ ಅವರನ್ನು ಮತ್ತೋಮ್ಮೆ ಸಂಸದರಾಗಿ ಆಯ್ಕೆ ಮಾಡಲು ಜನತೆ ಮನವಿ ಮಾಡಿದರು.
C News TV Kannada News Online in cnewstv